ಶಶಿರೇಖಾ ಎಂಬ ಯುವತಿ ಕಾಣೆ

ಹೊಸಪೇಟೆ,ಜ.06: ಇಲ್ಲಿನ ಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸುಮಾರು 22 ವರ್ಷದ ಶಶಿರೇಖಾ ಎಂಬ ಯುವತಿ ಕಾಣೆಯಾಗಿರುವ ಕುರಿತು ಪ್ರಕರಣ ದಾಖಲಾಗಿದೆ. ವಯಸ್ಸು ಸುಮಾರು 22 ವರ್ಷ, ವೈಶ್ಯ ಜನಾಂಗ,4-8 ಅಡಿ ಎತ್ತರ, , ಬಿಕಾಂ ವಿದ್ಯಾಭ್ಯಾಸ, ಕೋಲು ಮುಖ, ತೆಳುವಾದ ಮೈಕಟ್ಟು, ಗೋಧಿ ಮೈಬಣ್ಣ, ಕುತ್ತಿಗೆಯ ಕೆಳಗೆ ಕಪ್ಪು ಮಚ್ಚೆ ಮತ್ತು ಮೂಗಿನ ತೂದಿಗೆ ಒಂದು ಕಪ್ಪು ಮಚ್ಚೆ ಗುರುತು ಇರುತ್ತದೆ, ಗುಲಾಬಿ ಬಣ್ಣದ ಚೂಡಿದಾರ ಧರಿಸುತ್ತಾರೆ, ಕನ್ನಡ ಭಾಷೆ ಮಾತನಾಡುತ್ತಾರೆ. ಈ ಯುವತಿಯ ಮಾಹಿತಿ ಅಥವಾ ಸುಳಿವು ಸಿಕ್ಕಲ್ಲಿ ಹತ್ತಿರದ ಪೋಲಿಸ್ ಠಾಣೆಗೆ ಅಥವಾ ಪಟ್ಟಣ ಪೊಲೀಸ್ ಠಾಣೆ ಹೊಸಪೇಟೆ : 08394-224033, ಪಿ.ಎಸ್.ಐ.ಪಟ್ಟಣ ಪೊಲೀಸ್ ಠಾಣೆ ಹೊಸಪೇಟೆ : 9480803089, ಪಿ.ಐ.ಪಟ್ಟಣ ಪೊಲೀಸ್ ಠಾಣೆ ಹೊಸಪೇಟೆ : 9480803070, ಡಿ.ಎಸ್.ಪಿ.ಹೊಸಪೇಟೆ : 08394-224204, ಎಸ್.ಪಿ. ಬಳ್ಳಾರಿ : 08392-258400 ಗೆ ಸಂಪರ್ಕಿಸಲು ತಿಳಿಸಿದ್ದಾರೆ.