
(ಸಂಜೆವಾಣಿ ವಾರ್ತೆ)
ಶಹಾಪುರ: ಜು.4:12 ನೇಯ ಶತಮಾನದಲ್ಲಿ ಬಸವಾದಿ ಶರಣದ ಸಮಕಾಲಿನವರಾದ ಶರಣ ಹಡಪದ ಅಪ್ಪಣನವರ ಜಯಂತಿಯನ್ನು ತಪ್ಪಿಸಲ್ದಾರ ಕಚೇರಿ ಯಲ್ಲಿ ಆಚರಣೆ ಮಾಡಲಾಯಿತು.ತಹಸಿಲ್ದಾರ ಉಮಾ ಕಾಂತ ಹಳ್ಳೆಯವರು ಶರಣ ಹಡಪದ ಅಪ್ಪಣ್ಣನವರ ಭಾವ ಚಿತ್ರಕ್ಕೆ ಮಾಲಾರ್ಪಣೆ ಮಾಡಿ ಪೂಜ್ಯ ಸಲ್ಲಿಸಿದರು.
ಈ ಸಂಧರ್ಭದಲ್ಲಿ ಗ್ರೇಡ್ ತಹಿಸಿದ್ದಾರ 2 ಮಾದವರಾವ್, ಚಂದ್ರಕಾಂತ ಹಡಪದ ಸಮಾಜದ ಅಧ್ಯಕ್ಷರಾದ ಶರಣಬಸಪ್ಪ ಹಡಪದ. ಮಲ್ಲಿಕಾರ್ಜುನ ಮದರ್ಕಿ, ಶರಣಬಸವ.ಶೇಖಪ್ಪ ಗೋಗಿ. ವಿಶ್ವರಾಜ್ ಹಾಗೂ ಹಡಪದ ಸಮಾಜದ ಬಂಧುಗಳು ಉಪಸ್ಥಿತರಿದ್ದರು.