ಶರಣಯ್ಯ ನಾಯಕರಿಂದ ಟಿಪ್ಪು ನಾಮಪಲಕಕ್ಕೆ ಮಾಲಾರ್ಪಣೆ

ಸಿರವಾರ.ನ.೧೦- ಟಿಪ್ಪು ಸುಲ್ತಾನ್ ಜಯಂತಿ ಅಂಗವಾಗಿ ಪಟ್ಟಣದ ಟಿಪ್ಪು ಸುಲ್ತಾನ ನಾಮಪಲಕಕ್ಕೆ ಕಾಂಗ್ರೇಸ್ ಯುವ ಮುಖಂಡರಾದ ಕೆ.ಶರಣಯ್ಯ ನಾಯಕ ಗುಡದಿನ್ನಿ ಅವರು ಮಾಲಾರ್ಪಣೆ ಮಾಡಿದರು.
ಹಸೇನ್ ಅಲಿಸಾಬ್, ಮೌಲಾಸಾಬ ವರ್ಚಸ್, ಹಾಜಿ ಚೌದ್ರಿ, ಬಂದೇನವಾಜ್,ಬಸವರಾಜ ಸಾಹುಕಾರ, ಪ.ಪಂ ಮಾಜಿ ಉಪಾಧ್ಯಕ್ಷ ಚನ್ನಬಸವ ಗಡ್ಲ,ಮಹಿಬೂಬಸಾಬ ದೊಡ್ಮನೆ, ವೆಂಕಟೇಶ ದೊರೆ, ರಾಜಾ, ಟಿಪ್ಪು ಸುಲ್ತಾನ ಸಂಘದ ಅಧ್ಯಕ್ಷ ಎಂ.ಡಿ.ವಾಹೀದ್, ಗೌರವ ಅಧ್ಯಕ್ಷ ಶಾಲಂಖಾಸ್ಮೀರಿ, ಉಪಾಧ್ಯಕ್ಷ ರಜಾಕ್, ಮಹಿಬೂಬ್ ಸೇರಿದಂತೆ ಇನ್ನಿತರರು ಇದ್ದರು.