ಶರಣಬಸವೇಶ್ವರರ ರಥೋತ್ಸವ

ಕಲಬುರಗಿ: ಮಹಾದಾಸೋಹಿ ಶರಣಬಸವೇಶ್ವರರ ೧೯೯ನೇ ಜಾತ್ರಾ ಮಹೋತ್ಸವದ ಅಂಗವಾಗಿ ಇಂದು ಶರಣಬಸವೇಶ್ವರರ ರಥೋತ್ಸವ ಸರಳವಾಗಿ ಜರುಗಿತು.