ಶಂಕರವಾಡಿ ಸೇತುವೆ ಮುಳುಗಡೆ ಹಂತದಲ್ಲಿ

ಶಹಾಬಾದ-ಯಾದಗರಿ ರಾಷ್ಟ್ರೀಯ ಹೆದ್ದಾರಿ ನಡುವಿನ ಶಂಕರವಾಡಿ ಬಳಿ ಕಾಗಿಣಾ ನದಿಗೆ ಹರಿದು ಬರುತ್ತಿರುವ ಅಪಾರ ಪ್ರಮಾಣದ ನೀರು #ನದಿ ದಂಡೆಯ ಹೊಲಗಳಿಗೆ ನುಗ್ಗುತ್ತಿವೆ ಹಿನ್ನೀರು #ರಸ್ತೆ ಸಂಚಾರಕ್ಕೆ ಯಾವುದೇ ತೊಂದರೆ ಇಲ್ಲ