ವ್ಹೀಲ್‌ಚೇರ್ ವಿತರಣೆ..

ತುಮಕೂರಿನಲ್ಲಿ ದ ಸ್ಟಾಂಡರ್ಡ್ ಬ್ರಿಕ್ ಅಂಡ್ ಟೈಲ್ ಕಂಪೆನಿ, ಎಂಎಎಫ್ ಕ್ಲೋಥಿಂಗ್ ವತಿಯಿಂದ ಸರ್ಕಾರಿ ಶಾಲೆಯ 50 ವಿಕಲಚೇತನ ಫಲಾನುಭವಿಗಳಿಗೆ ವ್ಹೀಲ್ ಚೇರ್‌ಗಳನ್ನು ಉಸ್ತುವಾರಿ ಸಚಿವ ಜೆ.ಸಿ. ಮಾಧುಸ್ವಾಮಿ ವಿತರಿಸಿದರು.