ವ್ಯಾಕ್ಸಿನೇಷನ್ ಕ್ಲಿನಿಕ್ ಉದ್ಘಾಟನೆ

ಸಂಜೆವಾಣಿ ನ್ಯೂಸ್
ಮೈಸೂರು: ಮಾ.14:- ಮಣಿಪಾಲ ಆಸ್ಪತ್ರೆಯಲ್ಲಿ ನೆರೆಹೊರೆಯ ಡೆಸ್ಕ್ ಮತ್ತು ವಯಸ್ಕರ ವ್ಯಾಕ್ಸಿನೇಷನ್ ಕ್ಲಿನಿಕ್ ನ ಯಶಸ್ವಿಯಾಗಿ ಮೈಸೂರಿನ ಸಹಾಯಕ ಪೆÇಲೀಸ ಆಯುಕ್ತರಾದ ಸಂದೇಶ ಕುಮಾರ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು ವಿಷಯ ಹಂಚಿಕೊಳ್ಳಲು ನಾವು ಉತ್ಸುಕರಾಗಿದ್ದೇವೆಎಂದು ತಿಳಿಸಿದರು.
ಉದ್ಘಾಟನೆಯಲ್ಲಿ ಮುಖ್ಯ ಅತಿಥಿಗಳಾಗಿ ಮೈಸೂರಿನ ಸಹಾಯಕ ಪೆÇಲೀಸ ಆಯುಕ್ತರಾದ ಸಂದೇಶ ಕುಮಾರ ಮತ್ತು ನಮ್ಮ ಗೌರವ ಅತಿಥಿಯಾಗಿ ಲೇಖಕಿ, ಉದ್ಯಮಿ, ಲೋಕೋಪಕಾರಿ ಮತ್ತು ಸಮಾಜಸೇವಕಿ ಯಾಸ್ಮಿನ್ ಸೇಟ ಸೇರಿದಂತೆ ಆಸ್ಪತ್ರೆಯ ನಿರ್ದೇಶಕರಾದ ಶ್ರೀ ಪ್ರಮೋದ್ ಕುಂದರ, ಡಾ. ಉಪೇಂದ್ರ ಶೆಣೈ ಸಿಎಂಎಸ್, ಮತ್ತು ಮಣಿಪಾಲ್ ಹಾಸ್ಪಿಟಲ್ಸ್ ಮೈಸೂರಿನ ಸಮರ್ಪಿತ ತಂಡದ ಉಪಸ್ಥಿತಿಯು ಕಾರ್ಯಕ್ರಮಕ್ಕೆ ಅಪಾರ ಮೌಲ್ಯವನ್ನು ಸೇರಿಸಿತು.