ವ್ಯಕ್ತಿ ಕಾಣೆ- ತಿಳಿಸಲು ಮನವಿ

ಸಿರವಾರ.ನ.20- ಪಟ್ಟಣದ ನಿವಾಸಿಯಾಗಿರುವ ಮೈಹಿಬೂಬ(೩೦) ತಂ.ಹುಸೇನ ಸಾಬ ಮುಸ್ಲಿಂ ಸನ್ನಿದಿ ಪತ್ತಿನ ಸಹಕಾರಿ ಬ್ಯಾಂಕಿನಲ್ಲಿ ಖಾಸಗಿ ಕಾರ್ಯನಿರ್ವಹಿಸುತ್ತಿದ್ದನು, ೧೬-೧೧-೨೦೨೦ ಸಂಜೆ ಬಸವರಾಜ ತಂ.ಸಣ್ಣಯ್ಯ ಅವರ ರೋಡಿಯೊ ಅಂಗಡಿ ಮುಂದೆ ಕುಳಿತಗತಿದಾಗ ಅಪರಿಚಿತ ವ್ಯಕ್ತಿಯು ಬೈಕ್ ಮೇಲೆ ಬಂದು ಕರೆದುಕೊಂಡು ಹೋಗಿರುವ ದೃಶ್ಯ ಸಿ.ಸಿ ಟಿವಿ ಯಲ್ಲಿ ಸೇರೆಯಾಗಿದ್ದೂ, ವ್ಯಕ್ತಿ ಇಲ್ಲಿವರೆಗೂ ಮನೆಗೆ ಬಾರದ ಹಿನ್ನಲ್ಲೆಯಲ್ಲಿ ಅವರ ತಂದೆ ನೀಡಿದ ದೂರಿನ ಮೇರೆಗೆ ಸಿರವಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದೂ, ವ್ಯಕ್ತಿಯ ಬಗ್ಗೆ ಮಾಹಿತಿ ಸಿಕ್ಕರೆ 9480803866
8431256818 ಸಂಪರ್ಕಿಸಲು ಪಿಎಸ್ ಐ ಸುಜಾತ ನಾಯಕ ತಿಳಿಸಿದ್ದಾರೆ.