ವೈ.ವಿ.ರಮಣಪ್ಪ ನಿಧನ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಸೆ.11: ಇಲ್ಲಿನ ರಾಘವ ಮೆಮೋರಿಯಲ್ ಅಸೋಶಿಯೇಶನ್ ನ ವಿಶೇಷ ಆಹ್ವಾನಿತರಾಗಿದ್ದ ಮತ್ತು ಆಂದ್ರ ಕಲಾ ಸಮಿತಿ ಕಾರ್ಯದರ್ಶಿಗಳಾಗಿದ್ದ ವೈ ವಿ ರಮಣಪ್ಪ ಅವರು ನಿಧನರಾಗಿದ್ದಾರೆ ಇಂದು ಮಧ್ಯಾಹ್ನ ಅವರ ಅಂತ್ಯಕ್ರಿಯೆ ನಡೆಯಿತು‌