ವೈದ್ಯಾಧಿಕಾರಿ ಗರಂ

ಸೇಡಂ(ಕಲಬುರಗಿ): ಸರಕಾರಿ ತಾಲೂಕು ಆಸ್ಪತ್ರೆಗೆ ಕೋವಿಡ್ 19 ಪರೀಕ್ಷೆಗೆ ಬಂದವರು ಸಾಮಾಜಿಕ ಅಂತರ ಪಾಲಿಸದಿರುವದನ್ನು ಕಂಡು ಆರೋಗ್ಯಾಧಿಕಾರಿ ಡಾ.ಗೀತಾ ಪಾಟೀಲ ತರಾಟೆಗೆ ತೆಗೆದುಕೊಂಡರು.