ವೇಮನ ಜಯಂತಿ ಆಚರಣೆ

ವಿಜಯಪುರ:ಜ.20:ಮಾತೋಶ್ರೀ ರಮಾಬಾಯಿ ಅಂಬೇಡ್ಕರ್ ಸಂಯುಕ್ತ ಪದವಿ ಪೂರ್ವ ಕಾಲೇಜು ಮತ್ತು ಡಿಗ್ರಿ ಕಾಲೇಜು ವಿಜಯಪುರ ಇವರ ಸಹಯೋಗದಲ್ಲಿ ಶ್ರೀ ಮಹಾಯೋಗಿ ವೇಮನ ಅವರ 603ನೇ ಜಯಂತಿ ಕಾರ್ಯಕ್ರಮ ನೆರವೇರಿತು

ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ಮುಖ್ಯಸ್ಥ ತುಕಾರಾಮ ಚಂಚಲಕರ ಅವರು ಪೂಜೆ ಮಾಡಿ ಮಾತನಾಡಿದರು.

ಕುಮಾರಿ ಪಲ್ಲವಿ ರಾಥೋಡ್ ಮತ್ತು ಲಕ್ಷ್ಮಿ ರಾಥೋಡ್ ಮಾತನಾಡಿದರು.

ವೇದಿಕೆ ಮೇಲೆ ಎ.ಎ. ಅಂಜುಟಗಿ, ಅಶ್ವಿನಿ ನಾಯಕ, ರೇಶ್ಮಾ ತಾಳಿಕೋಟಿ, ಎಸ್.ಎಸ್. ಗುಡಲೆನವg,À ಮಾದೇವ ನೈಕೊಡಿ, ಸಚಿನ್ ನಾಯ್ಕ, ಮುಖ್ಯಗುರು ಶಶಿಕಾಂತ ಕಟ್ಟಿ ಉಪಸ್ಥಿತರಿದ್ದರು.