ವಿಜಯಪುರ:ಎ.30: ನಗರದ ದರಬಾರ ಶಾಲೆಯ ವಿದ್ಯಾರ್ಥಿ ಪ್ರಭು ಶಿವೂರ ಅವರು ಎಪ್ರೀಲ್, 24, 25 ರಂದು ಗೋವಾದ ಕೊಲವೆ ಬೀಚ್‍ನಲ್ಲಿ ನ್ಯಾಶನಲ್ ಯುಥ್ ಸ್ಪೋಟ್ಸ್ ಮತ್ತು ಎಜ್ಯುಕೇಶನ ಫೆಡರೇಶನ ಹಮ್ಮಿಕೊಂಡÀ ರಾಷ್ಟ್ರಮಟ್ಟದ ವೇಟ್ ಲಿಪ್ಟಿಂಗ್ ಪಂದ್ಯಾವಳಿಯಲ್ಲಿ ರಾಷ್ಟ್ರಕ್ಕೆ ಪ್ರಥಮ ಸ್ಥಾನ ಪಡೆದು ಬುರಣಾಪೂರ ಗ್ರಾಮಕ್ಕೆ ಹಾಗೂ ಜಿಲ್ಲೆಗೆ ಕೀರ್ತಿ ತಂದಿದ್ದಾನೆ. ಸಾಧನೆಗೆ ಕಾಲೇಜಿನ ಸಿಬ್ಬಂದಿ ಹಾಗು ಪೋಷಕರು ತರಬೇತಿದಾರ
ಚಂದ್ರಕಾಂತ ತಾರನಾಳ ಅದ್ಯಕ್ಷರಾದ ದಾದಾಸಾಬ ಬಾಗಾಯತ ಹರ್ಷ ವ್ಯಕ್ತಪಡಿಸಿದ್ದಾರೆ.