ವೆಬ್ ಸೈಟ್ ಉದ್ಘಾಟನೆ

ಕೆಪಿಸಿಸಿ ಕಚೇರಿಯಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ ಭಾರತ ಐಕ್ಯತಾ ಯಾತ್ರೆಯ ವೆಬ್ ಸೈಟ್ ಅನ್ನು ಕೈ ನಾಯಕರಾದ ಸಿದ್ದರಾಮಯ್ಯ,ಡಿ.ಕೆ. ಶಿವಕುಮಾರ್ ಪರಮೇಶ್ವರ್, ರಣದೀಪ್ ಸಿಂಗ್ ಸುರ್ಜಿವಾಲಾ, ಹರಿಪ್ರಸಾದ್ ಉದ್ಘಾಟಿಸಿದರು..