ವೃದ್ಧ ಕಾಣೆ


ಸಂಜೆವಾಣಿ ವಾರ್ತೆ
 ಹಗರಿಬೊಮ್ಮನಹಳ್ಳಿ. ಮೇ.17 ತಾಲೂಕಿನ  ಹಂಪಾಪಟ್ಟಣ ಗ್ರಾಮದಿಂದ ದಿ 18-9-2023 ರಂದು ಕೆ ದುರುಗಪ್ಪ  (85) ವರ್ಷದ ವೃದ್ಧ  ಕಾಣೆಯಾಗಿದ್ದಾನೆ.
 ಹಂಪಾಪಟ್ಟಣ ನಿವಾಸಿಯಾಗಿರುವ ಈ ವ್ಯಕ್ತಿ ಮನೆಯಿಂದ ಆಗಾಗ ತನ್ನ ಹೆಣ್ಣು ಮಕ್ಕಳ ಮನೆಗೆ ಮತ್ತು ಸಂಬಂಧಿಕರ ಮನೆಗಳಿಗೆ ಹೋಗಿ 8- 10 ದಿನಗಳ ಕಾಲ ಇದ್ದು ವಾಪಸ್ ಬರುತ್ತಿದ್ದರು. ಬರುವಾಗ ಮನೆಗೆ ಬಾರದೆ ಕಾಣೆಯಾಗಿರುತ್ತಾರೆ. ಇದುವರೆಗೂ ಎಲ್ಲಿದ್ದಾರೆ ಎಂಬ ಮಾಹಿತಿ ಸಿಗದ ಕಾರಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 ಕಾಣೆಯಾದ ವ್ಯಕ್ತಿಯ ಚಹರೆ
 ಕೆ ದುರುಗಪ್ಪ ವಯಸ್ಸು 85 ಕೋಲು ಮುಖ ಎಣ್ಣೆಗೆಂಪು ಮೈಬಣ್ಣ ತೆಳುವಾದ ಮೈಕಟ್ಟು ಎತ್ತರ 5.6 ಕನ್ನಡ ಮಾತನಾಡುತ್ತಾನೆ.
 ಈ ವೃದ್ಧ ಕಂಡುಬಂದಲ್ಲಿ ಅಳಿಯ ಪೊಲೀಸ್ ಠಾಣೆ ಸಂಪರ್ಕಿಸಿ:8277978140