ವೃದ್ಧಾಶ್ರಮ ಮಾಹಿತಿ:

ಗುರುಮಠಕಲ್ :ಶ್ರೀ ಲಕ್ಷ್ಮಿ ತಿಮ್ಮಪ್ಪ ಎಜ್ಯುಕೇಶನಲ್ ಚಾರಿಟೇಬಲ್ ಟ್ರಸ್ಟ್ ನ ಆವರಣದಲ್ಲಿ ವೃದ್ಧಾಶ್ರಮವಿದ್ದು ಅಗತ್ಯವಿರುವ ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳಬೇಕೆಂದು ನವಜೀವನ ಗ್ರಾಮೀಣ ಅಭಿವೃದ್ಧಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಆರ್. ವಿಶ್ವನಾಥ್ ರೆಡ್ಡಿ ಅಬ್ಬೆತುಮಕೂರ ಮಾಹಿತಿ ನೀಡಿದರು.