ವೃಕ್ಷಗಳಿಗೆ ವಿಶೇಷ ಪೂಜೆ ಸಲ್ಲಿಸಿ ವಿಶ್ವ ಪರಿಸರ ದಿನಾಚರಣೆಗೆ ಚಾಲನೆ

ಹುಮನಾಬಾದ್:ಜೂ.5: ಪರಿಸರ ಸಂರಕ್ಷಣೆಗೆ ಪ್ರತಿಯೊಬ್ಬರು ಕಡ್ಡಾಯವಾಗಿ ಮರಗಿಡಗಳು ಬೆಳೆಸಬೇಕು ಎಂದು ಮಾತೊಶ್ರೀ ಸರಸ್ವತಿ ಕಾವಡಿ ಮಠ ಪಟ್ಟಣದ ಗದಗಿ ಮಠದಲ್ಲಿ ಪರಿಸರ ದಿನಾಚರಣೆ 2023 ಅಂಗವಾಗಿ ಹಮ್ಮಿಕೊಂಡಿದ್ದ ವೃಕ್ಷಗಳ ವಿಶೇಷ ಪೂಜೆ ಕಾರ್ಯಕ್ರಮ ಕಾರ್ಯಕ್ರಮಾತೋಶ್ರೀ ಸರಸ್ವತಿ ಕವಡಿಮಠ ವಿಶೇಷ ಪೂಜೆ ಸಲ್ಲಿಸಿ ಮಾತನಾಡುತ್ತಾ ಮರಗಿಡಗಳ ನಾಶದಿಂದ ತಾಪಮಾನ ಹೆಚ್ಚಳವಾಗುತ್ತಿದೆ ಅನೇಕ ಪ್ರಕೃತಿ ವಿಕೋಪಗಳು ಸಂಭವಿಸಲಾರಂಭಿಸಿವೆ ಪ್ರತಿಯೊಬ್ಬರೂ ಮರ-ಗಿಡಗಳು ಬೆಳೆಸಬೇಕೆಂದು ತಿಳಿಸಿದರು ಯ ವೃಕ್ಷಗಳದ ಹಾಲ ಅರಳಿ ಬೆಳೆಸಿ ನಡೆಸಬೇಕೆಂದು ಕರೆ ನೀಡಿದರು ಕೊಳೆಯಲಾರದಂತ ಪ್ಲಾಸ್ಟಿಕ್ ವಸ್ತು ಪ್ರತಿಯೋಬ್ಬರು ತ್ಯಾಜಿಸಬೇಕು.
ನಿಷೇಧಿಸಬೇಕೆಂದು ಕರೆ ನೀಡಿದರು ಪರಿಸರವಾಣಿ ಅಧ್ಯಕ್ಷ ಶೈಲೇಂದ್ರ ಕವಡಿ ಮಾತನಾಡಿ 2023 ನೇ ವಿಶ್ವ ಪರಿಸರ ದಿನಾಚರಣೆ ಸಸಿ ನೆಡುವ ಕಾರ್ಯಕ್ರಮ ಕೈಗೊಳ್ಳಲಾಗುವುದೆಂದು i ಪರಿಸರ ಜಾಗೃತಿ ಮಾಡಲಾಗುವುದು ಎಂದು ತಿಳಿಸಿದರು ಅಂಗವಾಗಿ ಪರಿಸರ ಜಾಗೃತಿ ಮಾಡಲಾಗುವೆಂದು ತಿಳಿಸಿದರು ಸಸಿ ನೆಡುವ ಕಾರ್ಯಕ್ರಮ ಕೈಗೊಳ್ಳಲು ತಿಳಿಸಿದರು. ಕಾರ್ಯಕ್ರಮ ಎಂಎ??? ಮಾಜಿ ಕೈಗೊಳ್ಳಬಹುದೆಂದು ತಿಳಿಸಿದರು ಶಶಾಂಕ್ ಕಾವಡಿ ವಂದಿಸಿದರು.