ವೀ.ವಿ. ಸಂಘದ ಚುನಾವಣೆಯುವಕರಿಗೆ 16  ಹಿರಿಯರಿಗೆ 13


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮಾ,19- ಇಲ್ಲಿನ ವೀರಶೈವ ವಿದ್ಯಾವರ್ಧಕ   ಸಂಘದ ಕಾರ್ಯಕಾರಿ ಸಮಿತಿಯ ಚುನಾವಣೆಯ ಮತಗಳ ಎಣಿಕೆ ನಿನ್ನೆ ಸಂಜೆ ಮುಕ್ತಾಯ ಗೊಂಡು. 30 ಸ್ಥಾನಗಳಲ್ಲಿ ಯುವಕ ವೃಂದಕ್ಕೆ -16, ಹಿರಿಯರ ತಂಡಕ್ಕೆ -13 ಮತ್ತು ಸ್ವತಂತ್ರರಾಗಿ ದರೂರು ಶಾಂತನ ಗೌಡ ಆಯ್ಕೆಯಾಗಿದ್ದಾರೆ.
ನಗರ ಹಾಗು ನಗರೇತರ ಕ್ಷೇತ್ರದಿಂದ ಆಯ್ಕೆಯಾದವರು ಮತ್ತು ಅವರು ಪಡೆದ ಮತಗಳ ವಿವರ ಇಂತಿದೆ
@12bc = ನಗರದಿಂದ
ಡಾ. ಭಾಗ್ಯಲಕ್ಷ್ಮಿ 1223, ಎಲ್. ಟಿ.ಶೇಖರ್ 1131, ಅಲ್ಲಂ ಗುರು ಬಸವರಾಜ್ 1063, ಎಸ್.ಮಲ್ಲನಗೌಡ 1039,   ಡಾ.ಕಣೇಕಲ್ ಮಹಾಂತೇಶ್ 1019, ಬೈಲು ವದ್ದೆಗೇರಿ ಎರ್ರಿಸ್ವಾಮಿ 959, ಕೋರಿ ವಿರೂಪಾಕ್ಷಪ್ಪ 917 , ಕೆರೆಯನಳ್ಳಿ ಚಂದ್ರಶೇಖರ್ 908, ಡಾಕ್ಟರ್ ಅರವಿಂದ ಪಾಟೀಲ್ 869 . ಸಾಹುಕಾರ್ ಸತೀಶ್ ಬಾಬು 839, ಮುಂಡಾಸದ ಚನ್ನಬಸವರಾಜ್ 834, ಅಲ್ಲಂ ಪ್ರಮೋದ್ 820,  ಜಾನೆ ಕುಂಟೆ ಬಸವರಾಜ್ 803, ಎಂ.ಕಾತ್ಯಾಯಿನಿ ಮರಿದೇವಯ್ಯ 788, ತಿಮ್ಮನಗೌಡ  ಪಾಟೀಲ್ 781,  ದರೂರು ಶಾಂತನಗೌಡ 752 ಮತ ಪಡೆದು ಆಯ್ಕೆಯಾಗಿದ್ದಾರೆ.

ಈ ಕ್ಷೇತ್ರದಲ್ಲಿ ಮತ ಪಡೆದ ಇನ್ನಿತರರ ವಿವರ ಹೀಗಿದೆ.
ಕೆ.ಎಂ‌.ಸಿದ್ದರಾಮಯ್ಯ725, ಕೆ.ಗಿರಿಜ 710, ಎರ್ರಿಸ್ವಾಮಿ ಬೂದಿಹಾಳ್ ಮಠ 694, ನಂದೀಶ್ ಮಠಂ 684, ಗೋನಾಳ್ ಹರಿಶ್ಚಂದ್ರಗೌಡ 667, ಬಾಣಾಪುರ ರಮೇಶ್ ಗೌಡ 647, ಬಿ.ಪಂಪನಗೌಡ 639, ಕೆ.ಉಮಾಶಂಕರ್ 638, ಕೇಣಿ ಬಸಪ್ಪ 618, ಪಾಟೀಲ್ ಸಿದ್ದಾರೆಡ್ಡಿ 613, ಕೊರ್ಲಗುಂದಿ ಬಸವನಗೌಡ 587, ಎಂ.ಶಿವಶಂಕರಗೌಡ 563, ಎನ್.ವೀರಭದ್ರಗೌಡ 559, ಅಂಗಡಿ ಶರಣಬಸಪ್ಪ 532, ಹೆಚ್.ಎಂ.ಕಿರಣ್ ಕುಮಾರ್ 527, ಹೆಚ್.ಶರಣಬಸವರಾಜ್ 526, ಶಿವರಮೇಶ್ 474, ಜಿ.ನೀಲಕಂಠಪ್ಪ 341 , ದಿವಾಕರ ಜಿ 325, ಎಸ್.ಮಲ್ಲಿಕಾರ್ಜುನ 187 ಮತ ಪಡೆದಿದ್ದಾರೆ.
@12bc = ನಗರೇತರ
ಪಲ್ಲೇದ್ ಪ್ರಭುಲಿಂಗ  1033, ಚೋರನೂರು ಕೊಟ್ರಪ್ಪ 932, ಕಲ್ಗುಡಿ ಮಂಜುನಾಥ 927, ಜಾಲಿಪ್ರಕಾಶ 909, ಎನ್.ಮಲ್ಲಿಕಾರ್ಜುನ 858, ಎನ್.ರುದ್ರಗೌಡ 856, ಕೆ.ಕೊಟ್ರೇಶ್ವರ್ 825, ಕರಿಬಸವರಾಜ್ ಬಾದಾಮಿ 824, ಟಿ.ನರೇಂದ್ರಬಾಬು 802, ಎಂ.ಶರಣಬಸವನಗೌಡ 787, ಮೇಟಿ ಪಂಪನಗೌಡ 774, ಏಳುಬೆಂಚೆ ರಾಜಶೇಖರ 767. ಗುಡೇಕೋಟೆ ನಾಗರಾಜ 767, ಸಿ.ಮೋಹನರೆಡ್ಡಿ 760 ಮತ ಪಡೆದು ಆಯ್ಕೆಯಾದರೇ ಇನ್ನುಳಿದ ಅಭ್ಯರ್ಥಿಗಳು ಈ ಕ್ಷೇತ್ರದಲ್ಲಿ ಮತ ಪಡೆದ ವಿವರ ಹೀಗಿದೆ.
ಬಿ.ಕಟ್ಟೇಗೌಡ 759, ಪಟೇಲ್ ಬೆಟ್ಟನಗೌಡ 742, ಬಾವಿ ಶ್ರೀಧರ 729, ಪಿ.ವಿಶ್ವನಾಥ 728, ಕೆ.ಎಂ.ಉಮಾಪತಿಗೌಡ 720, ಜಡಿಸಿದ್ದನಗೌಡ 700, ಜಿ.ಎಱ್ರಿಸ್ವಾಮಿ 695, ಐಗೋಳ ಚಿದಾನಂದ 641, ಗುತ್ತಿಗನೂರು ವಿರುಪಾಕ್ಷಗೌಡ 623, ಕೋಳೂರು ವೆಂಕಟೇಶಗೌಡ 590, ಹೆಚ್.ಎಂ.ಮಹೇಂದ್ರಕುಮಾರ 566, ಕೆ.ಎಂ.ಕೋಟ್ರೇಶ 526, ಮಂಜುನಾಥಗೌಡ 522, ಮಟ್ಟಿ ಮಂಜುನಾಥ 384, ಕೋಳೂರು ವದ್ದಿಗೇರಿ ಚಂದ್ರಶೇಖರರೆಡ್ಡಿ 380, ಎ.ಹೇಮರೆಡ್ಡಿ 376, ಕೆ.ಎಂ.ವಿಶ್ವನಾಥ ಸ್ವಾಮಿ 362, ಸುಭಾಷ ಕಿನ್ನಾಳ 325, ಹೆಚ್.ಎಂ.ವೀರಭದ್ರಯ್ಯ 319, ಕಾರದಪುಡಿ ಮುದ್ದನಗೌಡ 297 ಮತ್ತು ಅಂಗಡಿ ರಾಜಶೇಖರ 205