ವೀರಶೈವ ಲಿಂಗಾಯತ ನಿಗಮ ಸ್ಥಾಪನೆ: ವಿಜಯೋತ್ಸವ

ಚಿಂಚೋಳಿ,ನ.18- ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ವೀರಶೈವ-ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಲು ಆದೇಶ ಹೊರಡಿಸುವ ಮೂಲಕ ಸಮಾಜದ ಬಹುದಿನಗಳ ಬೇಡಿಕೆಗೆ ಸ್ಪಂಧಿಸಿದ್ದಾರೆ. ನಿಗಮ ಸ್ಥಾಪನೆಯ ಘೋಷಣೆಯ ಹಿನ್ನಲೆಯಲ್ಲಿ ಇಲ್ಲಿನ ವಿಶ್ವಗುರು ಬಸವೇಶ್ವರ ಚೌಕ ಹತ್ತೀರ ವೀರಶೈವ ಲಿಂಗಾಯತ ಸಮಾಜ ವತಿಯಿಂದ ವಿಜಯೋತ್ಸವ ಆಚರಿಸಲಾಯಿತು.
ಸಮಾಜಬಾಂಧವರು ಪಟಾಕಿ ಸಿಡಸಿ ಸಿಹಿ ಹಂಚ್ಚಿ ವಿಜಯೋತ್ಸವ ಆಚರಿಸಿದರು, ವಿಜಯೋತ್ಸವದಲ್ಲಿ ವೀರಶೈವ ಲಿಂಗಾಯತ ಸಮಾಜದ ಮುಖಂಡರಾದ ಸುಭಾಷ್ ಸೀಳಿನ್.ಬಸವರಾಜ ಮಲಿ. ಚಿತ್ರಶೇಖರ ಪಾಟೀಲ.ಬಸವಣ್ಣ ಗೌಡ ಪಾಟೀಲ. ಮಲ್ಲಿಕಾರ್ಜುನ ಪಾಲಮೂರ.ಉಮಾ ಪಾಟೀಲ. ಶಿವನಾಗಯ್ಯ ಸ್ವಾಮಿ. ರಮೇಶ ಸೀಳಿನ್. ಜಗನ್ನಾಥ ಶೇರಿಕರ. ರಾಜಶೇಖರ್ ಮಜ್ಜಿಗೆ .ಈರುಪಣ್ಣ ಯ0ಪಲ್ಲಿ. ಸಂಜೀವಕುಮಾರ ಪಾಟೀಲ. ಮಲ್ಲಿಕಾರ್ಜುನ್ ಬುಶೆಟ್ಟಿ. ಬಾಬುಗೌಡ ಯ0ಪಲ್ಲಿ. ಬಸವರಾಜ ಗಡಂತಿ. ಆನಂದ ಹಿತ್ತಲ. ಶಾಂತವೀರ ಹಿರಾಪುರ. ಸಂಗಯ್ಯ ಸ್ವಾಮಿ. ಸಂಗಮೇಶ್ ಮೂಲಿಮನಿ. ಚೆನ್ನವೀರ ಎದಲ್.ಮಲ್ಲಿಕಾರ್ಜುನ್ ಅಲ್ಲಾಪುರ. ಶಶಿಕಾಂತ್ ಅಡಕಿ. ರಾಜು ಪಟಪಳಿ. ಮಹಾಂತಯ್ಯ ಮಠಪತಿ. ರಾಜು ಪವಾರ. ಶ್ರೀನಿವಾಸ ಚಿಂಚೋಲಿಕರ. ಮಲ್ಲಿಕಾರ್ಜುನ್ ಉಡುಪಿ. ಪವನ ಕುಮಾರ ಗೋಪನಪಳ್ಳಿ. ಶಂಕರ ಶಿವಪುರಿ.ಮಹೇಶ. ಚನ್ನಪಪ್ಪಾ,.ವೀರಶೆಟ್ಟಿ. ಸುರೇಶ್ ದೇಶಪಾಂಡೆ. ನಾಗರಾಜ ಮಲಕೂಡ. ಮತ್ತು ಅನೇಕ ವೀರಶೈವ ಲಿಂಗಾಯತ್ ಸಮಾಜದ ಹಿರಿಯರು ಹಾಗೂ ಯುವ ಮುಖಂಡರು ಭಾಗವಹಿಸಿದ್ದರು.