ವೀರಶೈವ ಲಿಂಗಾಯತ ಜಂಗಮ ವಿದ್ಯಾರ್ಥಿಗಳಿಂದ  ಅರ್ಜಿ ಆಹ್ವಾನ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಮೇ.21: ಇಲ್ಲಿನ ಅಲ್ಲೀಪುರದ  ಮಹಾದೇವ ತಾತನವರ ಸಂಸ್ಕೃತ, ವೈಧಿಕ, ಜ್ಯೋತಿಷ್ಯ ಪಾಠಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಲು ಬಯಸುವ 6ನೇ ತರಗತಿಯಿಂದ 10ನೇ ತರಗತಿ ಓದುವ ವಿದ್ಯಾರ್ಥಿಗಳಿಗೆ 2024-25ನೇ ಸಾಲಿಗೆ ಉಚಿತ ಪ್ರಸಾದ ನಿಲಯಕ್ಕೆ ಅರ್ಜಿ ಕರೆಯಲಾಗಿದೆ.
ನಿಗದಿತ ಫಾರಂಗಳು ಶ್ರೀ ಮಠದ ಕಛೇರಿಯಲ್ಲಿ ದೊರೆಯಲಿವೆ, ವಿದ್ಯಾರ್ಥಿಗಳ ಭಾವಚಿತ್ರ, ಆಧಾರ್ ಕಾರ್ಡ್ ನೊಂದಿಗೆ ಭರ್ತಿ ಮಾಡಿದ ಅರ್ಜಿಯನ್ನು 31ನೇ ಮೇ-2024 ರೊಳಗೆ ಸಲ್ಲಿಸತಕ್ಕದ್ದು. ಮೊದಲು ಸಲ್ಲಿಸಿದ ಅರ್ಜಿಗಳಿಗೆ ಆಧ್ಯತೆ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ನಂ. 8748845537 / 9448006914 ಸಂಪರ್ಕಿಸಲು ಕೋರಿದೆ.

One attachment • Scanned by Gmail