ವೀರಭದ್ರೇಶ್ವರ ಪಲ್ಲಕ್ಕಿ:

ಗುರುಮಠಕಲ್ ಪಟ್ಟಣದಲ್ಲಿ ವೀರಭದ್ರೇಶ್ವರ ದೇವರ ಪಂಚಾಮೃತ ಅಭಿಷೇಕ, ಪಲ್ಲಕ್ಕಿ ಮತ್ತು ಪುರವಂತರ ಸೇವೆ ಜರುಗಿತು. ಪುಷ್ಪಾವತಿ ರಾಜಶೇಖರ ಸ್ವಾಮಿ ಗದ್ವಲ್ ಅವರು ಭಕ್ತಾದಿಗಳಿಗೆ ಹಣ್ಣು ವಿತರಿಸಿದರು.