ವಿ. ನಾಗಲಾಪುರ ದಲ್ಲಿ ಕೃಷಿ ಕಿಟ್ ವಿತರಣೆ


ಸಂಜೆವಾಣಿ ವಾರ್ತೆ
ಸಂಡೂರು :ಜ:14: ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಹಾಗೂ ಸಾಂಸ್ಕೃತಿಕ ಸಂಘದ ವತಿಯಿಂದ ಕೃಷಿಯೋಜನೆ ಅಡಿಯಲ್ಲಿ ಉಚಿತ ತರಕಾರಿ ಬೆಳೆಯ ಬೀಜಗಳ ಕಿಟ್‍ಗಳನ್ನು ತಾಲ್ಲೂಕಿನ ವಿ. ನಾಗಲಾಪುರದ ಗ್ರಾಮದ ರೈತರಿಗೆ ವಿತರಿಸಲಾಯಿತು. ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ರಾಮಚಂದ್ರಪ್ಪ ಎರ್ರಿಸ್ವಾಮಿ, ಕುಮಾರಸ್ವಾಮಿ ಮೇಟಿ ಇತರರು ಉಪಸ್ಥಿತರಿದ್ದರು.