ವಿಷ ಸೇವಿಸಲು ಮುಂದಾದ ಅಭಿಮಾನಿ

ಹೊನ್ನಾಳಿಯಲ್ಲಿ ಬಿಜೆಪಿ ಅಭ್ಯರ್ಥಿ ಎಂ.ಪಿ ರೇಣುಕಾಚಾರ್ಯ ಪರಾಭವಗೊಂಡು ರಾಜಕೀಯ ನಿವೃತ್ತಿ ಘೋಷಿಸಿದ ಹಿನ್ನೆಲೆಯಲ್ಲಿ ಮನನೊಂದ ಅಭಿಮಾನಿಯೊಬ್ಬರು ನಿವೃತ್ತಿ ಘೊಷಣೆ ಹಿಂಪಡೆಯುವಂತೆ ಒತ್ತಾಯಿಸಿ ವಿಷ ಸೇವಿಸಲು ಮುಂದಾದ ಘಟನೆ ನಡೆದಿದೆ.