ವಿಶ್ವ ಹೆಪಟೈಟಿಸ್ ದಿನ

ವಿಶ್ವ ಹೆಪಟೈಟಿಸ್ ದಿನಾಚರಣೆ ಅಂಗವಾಗಿ ಕರ್ನಾಟಕ ಗಾಸ್ಟ್ರೋ ಸೆಂಟರ್ ಮಹಾಲಕ್ಷ್ಮಿ ಲೇಔಟ್ ಇವರ ವತಿಯಿಂದ ಮೋದಿ ವೃತ್ತದಿಂದ ಶಂಕರಮಠ ವರೆಗೆ ಆಯೋಜಿಸಿದ್ದ ವಾಕ್ ಥಾನ್ ಗೆ ಸಚಿವರಾದ ಕೆ ಗೋಪಾಲಯ್ಯ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾಜಿ ಸಚಿವೆ ಮೋಟಮ್ಮ, ಮಾಜಿ ಬಿಬಿಎಂಪಿ ಉಪಮೇಯರ್ ಎಸ್ ಹರೀಶ್, ವೆಂಕಟೇಶ್ ಮೂರ್ತಿ, ವೆಂಕಟೇಶ್ ಇತರರು ಉಪಸ್ಥಿತರಿದ್ದರು.