ವಿಶ್ವ ಹಸಿವಿನ ದಿನಚಾರಣೆ : ನಿರಾಶ್ರಿತರಿಗೆ ಆಹಾರ ವಿತರಣೆ

ಲಿಂಗಸೂಗೂರು.ಮೇ.೨೯- ಅಂಗವಾಗಿ ಬಾಪೂಜಿ ಯುವಕ ಸಂಘ ಹಾಗೂ ಎಬಿಸಿಡಿ ಡ್ಯಾನ್ಸ್ ಅಕಾಡೆಮಿ ವತಿಯಿಂದ ಸುಮಾರು ಎರಡು ನೂರು ಬಡಕುಟುಂಬಗಳಿಗೆ ಹಾಗೂ ಕೋವಿಡ್ ೧೯ ನಿರಾಶ್ರಿತರಿಗೆ ಆಹಾರ ಮತ್ತು ದಿನಸಿ ವಸ್ತುಗಳ ಕಿಟ್ಟು ಗಳನ್ನು ಹಂಚಲಾಯಿತು ಈ ಸಂಪೂರ್ಣ ವೆಚ್ಚವನ್ನು ದಾನಿಗಳಾದ ರಾಜ ಶ್ರೀನಿವಾಸ್ ನಾಯಕ್ ಗುರುಗುಂಟ ಮತ್ತು ಶಿವಕುಮಾರ್ ಪಾಟೀಲ್ ಚಿಲ್ಕರಾಗಿ ರವರು ಈ ವೆಚ್ಚವನ್ನು ಕೊಟ್ಟಿರುತ್ತಾರೆ ಇದೇ ರೀತಿ ನಮ್ಮ ನಮ್ಮ ಲಿಂಗಸ್ಗೂರು ತಾಲೂಕಿನ ಬಾಪೂಜಿ ಯುವಕ ಸಂಘದ ವತಿಯಿಂದ ಪ್ರತಿನಿತ್ಯ ಸಮಾಜ ಸೇವೆಯಲ್ಲಿ ತೊಡಗಿದ್ದು ಇದೇ ರೀತಿ ಮುಂದಿನ ದಿನಗಳಲ್ಲಿ ಯಾರಾದರೂ ತಮ್ಮ ಸ್ವಇಚ್ಛೆಯಿಂದ ಸಹಾಯಮಾಡುವ ಹಾಗಿದ್ದರೆ ಈ ಕೆಳಕಂಡ ನಂಬರುಗಳಿಗೆ :೯೦೦೮೩೭೦೦೫೯, ೯೮೮೦೬೮೬೪೩೨,೮೦೮೮೮೭೭೮೫೦,ಸಂಪರ್ಕಿಸಿರಿ ಎಂದು ಈ ಮೂಲಕ ವಿನಂತಿಸಿಕೊಳ್ಳುತ್ತೇವೆ ಸುಮಾರು ಎರಡು ವರ್ಷಗಳಿಂದ ಈ ಕರೋನ ರೋಗದ ಮಹಾಮಾರಿ ಯಿಂದ ಇಡೀ ದೇಶದ ಜನತೆ ತತ್ತರಿಸಿದ್ದು ಸಾಕಷ್ಟು ಬಡ ಕುಟುಂಬಗಳು ನಿಸ್ಸಹಾಯಕತೆಯಿಂದ ಬದುಕುತ್ತಿದ್ದಾರೆ ಇದೇ ರೀತಿ ದಿನನಿತ್ಯವೂ ನಮ್ಮ ಬಾಪೂಜಿ ಯುವಕ ಸಂಘದವರು ಸತತವಾಗಿ ಈ ಕಾರ್ಯದಲ್ಲಿ ತೊಡಗಿರುತ್ತೇವೆ ಇಂದು ಈ ಕಾರ್ಯಕ್ರಮಕ್ಕೆ ಶ್ರೀ ರಾಜ ಶ್ರೀನಿವಾಸನಾಯಕ, ಶಿವಕುಮಾರ್ ಪಾಟೀಲ್ ಚಿಲ್ಕರಾಗಿ, ವೆಂಕನಗೌಡ, ಶ್ರೀನಿವಾಸ್, ಗ್ಯಾಸ್ ಏಜೆನ್ಸಿ ರಾಜು ತಂಬಾಕೆ ಅಮರೇಶ್ ಬಿರಾದಾರ್, ಶರಣಬಸವ, ನವೀನ್ ಕುಮಾರ್, ಸಾಗರ್ ಗುತ್ತೇದಾರ್, ಸುಮಂತ್ ಕಂಪಲ್, ಅಜಯ್ ಕುಮಾರ್, ಶಿವಂಗಿ, ಆಂಜನೇಯ ಭಂಡಾರಿ, ಸಂದೀಪ್ ಕೆಂಭಾವಿ,ಸೇರಿದಂತೆ ಉಪಸ್ಥಿತರಿದ್ದರು.