ವಿಶ್ವ ರಂಗಭೂಮಿ ದಿನ

ವಿಶ್ವರಂಗಭೂಮಿ‌ ದಿನದ ಅಂಗವಾಗಿ ಪೋಷಕ ಕಲಾವಿದರು ನಾಟಕದ ವಿವಿದ ವೇಷ ಧರಿಸಿ ಗಮನ ಸೆಳೆದರು, ಡಿಂಗ್ರಿ‌ ನಾಗರಾಜ್, ಆಡುಗೋಡಿ ಶ್ರೀನಿವಾಸ್, ನವನೀತ ಮತ್ತಿತರಿದ್ದಾರೆ