
ವಿಜಯಪುರ:ಮೇ.7: ವಿಶ್ವ ಮಾನವಧಿಕಾರ ಪರಿಷತ್ ವತಿಯಿಂದ ನಗರದಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರಮಾಣಪತ್ರ ವಿತರಣಾ ಕಾರ್ಯಕ್ರಮ ಮತ್ತು ಪರಿಷತ್ತಿನ ಸದಸ್ಯರಿಗೆ ಸದಸ್ಯತ್ವ ಪ್ರಮಾಣ ಪತ್ರವನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಪರಿಷತ್ತಿನ ನಗರದ ಅಧ್ಯಕ್ಷರಾದ ಅಬ್ದುಲ್ ಹಮೀದ್ ಸುರ್ಖಿ ರವರು. ಸಮಾಜದಲ್ಲಿ ಆಗುವ ಶೋಷಣೆಗಳು ಹಾಗೂ ಅನ್ಯಾಯಗೊಳಗಾದ ಸಾರ್ವಜನಿಕರ ಪರವಾಗಿ ವಿಶ್ವ ಮಾನವಾಧಿಕಾರ ಪರಿಷತ್ ಪ್ರೊ. ಅನ್ಯಾಯದ ವಿರುದ್ಧ ಹೋರಾಡಲು ಸಿದ್ಧರಿದ್ದೇವೆ. ಹಾಗೂ ಇಂತಹ ಅಪಾಯಕಾರಿ ಶೋಷಣೆ ಮಾಡಿದವರು ಯಾರಾದರೂ ಇರಲಿ ಅದು ಸರ್ಕಾರ, ಸದರಿ ಸಂಸ್ಥೆ ಅಥವಾ ವ್ಯಕ್ತಿಯ ವಿರುದ್ಧ ಹೋರಾಡುತ್ತೇವೆ ಎಂದರು.
ಪ್ರಮಾಣ ಪತ್ರಗಳನ್ನು ಸ್ಟಾಪ್ ಜನ್ ಸೀರೇಟರಿ ಆದ ಪೀರಪಾಷಾ ಅವರು ನಗರದ ನಿವಾಸಿಗಳಾದ, ಮಹಜಬೀನ ದಫೇದಾರ್ (ಸಿಸ್ ಸೀನಿಯರ್ ವೈಸ್ ಪ್ರೆಸಿಡೆಂಟ್) ಯಾಸೀನ್ ಮುಲ್ಲಾ (ಡಿಸ್ಟಿಕ್ ವೀಸ್ ಪ್ರೆಸಿಡೆಂಟ್) ನಾಗೇಶ ರಜಪುತ್ (ಡಿಸ್ಟಿಕ್ ಚೀಪ್ ಜನರೇಶನ್ ಸೀರೇಟರಿ). ಕಲೀಮ್ ಪೆಟೇಲ್ (ಡಿಸ್ಟಿಕ್ ಜನಸೀರೇಟರಿ), ಶ್ರೀಶೈಲ್ ಕಲಕುಟಗಿ ಜಾವೀದ್, ಬಬರಚಿ (ಡಿಸ್ಟಿಕ್ ಸಿರೀಟರಿ), ಮೊಹಸಿನ್ ತಹವಿಲದಾರ (ಡಿಸ್ಟಿಕ್ ಮಿಡಿಯಾ ಇನಚಾರ್ಜ) ಮಸೂದ ಸುರ್ವೆ (ಡಿಸ್ಟಿಕ್ ಚೀಪ್ ಪ್ರೋಟೆಕಮ್), ಮಹಮ್ಮದ ಆಸೀಫ್ ಜಮಖಂಡಿ (ಡಿಸ್ಟಿಕ್ ಟ್ರೆಸರರ್), ಖಾದರಸಾಬ ಶೇಖ, ಉಮೇಶ ರಜಪುತ, ಜಾಕೀರ ಇನಾಮದಾರ, ಆಸೀಫ ಸೌದಾಗರ, ಅಸಲಮಾ ಸೌದಾಗರ ರವರು ಪರಿಷತ್ತಿನ ಸದಸ್ಯರಾಗಿ ಪ್ರಮಾಣಪತ್ರವನ್ನು ಸ್ವೀಕರಿಸಿದರು.