ವಿಶ್ವ ಬ್ರೈ ನ್ ದಿನಾಚರಣೆ

ಬೆಂಗಳೂರಿನ ನಿಮ್ಹಾನ್ಸ್ ನಲ್ಲಿ ನಡೆದ ವಿಶ್ವ ಬ್ರೈ ನ್ ದಿನಾಚರಣೆಯಲ್ಲಿ ಸಚಿವ ಸುಧಾಕರ್, ಕ್ರಿಕೆಟಿಗ ರಾಬಿನ್ ಉತ್ತಪ್ಪ ಮತ್ತಿತರರು ಪಾಲ್ಗೋಂಡು ಮೆದುಳ ಆರೋಗ್ಯದ ಜಾಗೃತಿ ಮೂಡಿಸಿದರು.