ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ. ಜೂ.06. ತಾಲೂಕಿನ ಮಾಲ್ವಿ ತೋಟಗಾರಿಕೆ ತರಬೇತಿ ಕೇಂದ್ರದಲ್ಲಿ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮ ಅಂಗವಾಗಿ ಸೋಮವಾರ ತೆಂಗಿನ ಗಿಡ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು
ಇದೇ ಸಂದರ್ಭದಲ್ಲಿ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರಾದ ವಿಜಯ.ಎನ್. ಸಹಾಯಕರಾದ ರೇವಣ್ಣ.ಮಾರುತಿ ಹಾಗೂ ತೋಟಗಾರಿಕೆ ತರಬೇತಿ ಕೇಂದ್ರದ ವಿದ್ಯಾರ್ಥಿ ಗಳು. ಹಾಗೂ ಚಿಮ್ಮನಹಳ್ಳಿ ಪೂಜಾರಿ ಸಿದ್ದಪ್ಪ. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿಯ ಕಾಯಕ ಬಂದುಗಳಾದ.ರವಿಕಿರಣ ಮಮತಾ. ಕೂಲಿ ಕಾರ್ಮಿಕರಾದ ಬಸಲಿಂಗಮ್ಮ. ಗುರು ಬಸಮ್ಮ ಇತರ ಕೂಲಿ ಕಾರ್ಮಿಕರು ಭಾಗವಹಿಸಿದ್ದರು