ವಿಶ್ವ ಕ್ಷಯ ರೋಗ ದಿನಾಚರಣೆ

ಸಿರವಾರ.ಮಾ೨೪- ಸಿರವಾರ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ಬರುವ ಶ್ರೀ ಬಸವೇಶ್ವರ ಪದವಿ ಪೂರ್ವ ಕಾಲೇಜನಲ್ಲಿ ವಿಶ್ವ ಕ್ಷಯರೋಗ ದಿನಾಚರಣೆ ಮಾಡಲಾಯಿತು. ವಿದ್ಯಾರ್ಥಿಗಳಿಗೂ ಕ್ಷಯರೋಗ ನಿಯಂತ್ರಣ ಬಗ್ಗೆ ಶ್ರೀಮತಿ ಶ್ರೀದೇವಿ ಃಊಇಔ ವಿಸ್ತಾರವಾಗಿ ತಿಳಿಸಿದರು. ಉಚಿತ ಚಿಕಿತ್ಸೆ ಬಗ್ಗೆ ಮತ್ತು ಪೋಷಣ ಅಭಿಯಾನದಲ್ಲಿ ಕ್ಷಯರೋಗಿಗಳಿಗೆ ಪ್ರತಿ ತಿಂಗಳು ಐದು ನೂರು ರೂಪಾಯಿ ಸರ್ಕಾರ ಇವರಿಗೆ ಆರು ತಿಂಗಳ ಕಾಲ ನೀಡುತ್ತಾರೆಂದು ಶ್ರೀಶರಣಬಸವ ಪಾಟೀಲ್ ಹಿರಿಯ ಆರೋಗ್ಯ ನಿರೀಕ್ಷಣಾ ಅಧಿಕಾರಿಗಳು ತಿಳಿಸಿದರು?. ಕಾಲೇಜಿನ ಪ್ರಾಂಶುಪಾಲರು ಮತ್ತು ಎಲ್ಲಾ ಸಿಬ್ಬಂದಿಯವರು ಉಪಸ್ಥಿತರಿದ್ದರು.