ವಿಶ್ವ ಕನ್ನಡ ಸಿನಿಮಾ ದಿನ

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಹಾಗೂ ಕಲಾವಿದರ ಸಂಘದ ವತಿಯಿಂದ ಚಾಮರಾಜಪೇಟೆಯಲ್ಲಿ ಆಯೋಜಿಸಿದ್ದ ವಿಶ್ವ ಕನ್ನಡ ಸಿನಿಮಾ ದಿನವನ್ನು ಹಿರಿಯ ನಟಿಯರಾದ ಗಿರೀಜಾ ಲೋಕೇಶ್, ಉಮಾಶ್ರೀ, ಹಾಗೂ ಭಾಮಾ ಹರೀಶ್ ಅವರು ಉದ್ಘಾಟಿಸಿದರು.