ವಿಶ್ವೇಶ್ವರಿ ಜಗನ್ಮಾತೃಕ ಹೋಮ

ದೊಡ್ಡ ಮಾವಳ್ಳಿ ಶ್ರೀ ಬನಶಂಕರಿದೇವಿ ಅಮ್ಮನವರ ೮೪ನೇ ವರ್ಷದ ಭೀಮನ ಅಮಾವಾಸ್ಯೆಯ ಪ್ರಯುಕ್ತ ವಿಶ್ವೇಶ್ವರಿ ಜಗನ್ಮಾತೃಕ ಹೋಮ ವಿಶೇಷ ಪೂಜಾ ಮಹೋತ್ಸವವನ್ನು ಆಯೋಜಿಸಲಾಗಿದೆ.