ವಿಶ್ವಾಸಗೆ ಪಿಎಚ್. ಡಿ.

ಕಲಬುರಗಿ: ಆ.17:ಶರಣಬಸವ ವಿಶ್ವವಿದ್ಯಾಲಯದ ಎಮ್.ಎಸ್‍ಸಿ (ಗಣಿತಶಾಸ್ತ್ರ) ವಿಭಾಗದ ವಿಶ್ವಾಸ ವಿ. ಆರ್. ಎಮ್. ಇವರು ಡಾ. ಕಲಶೆಟ್ಟಿ ಸ್ವಾತಿ ಮಲ್ಲಿನಾಥ ಮಾರ್ಗದರ್ಶನದಲ್ಲಿ ಮಂಡಿಸಿದ “ಸಮ್ ರಿಸಲ್ಟ್ಸ್ ಆನ್ ರೆಗ್ಯೂಲರ್ ನಂಬರ್ ಆಫ್ ಸಬ್ ಡಿವಿಜನ್ ಆಫ್ ಗ್ರಾಫ್-ವ್ಯಾಲ್ಯೂವ್ಡ್ ಫಂಕ್ಷನ್ಸ್” ಪ್ರಬಂಧಕ್ಕೆ ಶರಣಬಸವ ವಿಶ್ವವಿದ್ಯಾಲಯದಿಂದ ಪಿಎಚ್. ಡಿ. ಡಾಕ್ಟರೇಟ್ ಪದವಿ ಪಡೆದಿದ್ದಾರೆ.