ವಿಶ್ವನಾಥ ಸವಣೂರುಗೆ ಪಿಹೆಚ್.ಡಿ ಪದವಿ

ಚಿತ್ರದುರ್ಗ.ಏ.೨೪; ನಗರದ ದಿ. ಶ್ರೀಮತಿ ಕಾಳಮ್ಮ ಹೆಚ್ ಮತ್ತು  ಕೊಟ್ರಪ್ಪ ಹೆಚ್. ನಿವೃತ್ತ ಗ್ರಾ.ಪಂ. ಕಾರ್ಯದರ್ಶಿಗಳು ಇವರ ನಾಲ್ಕನೆಯ ಸುಪುತ್ರ ಹಾಗೂ  ರಾಜಶೇಖರ ಸವಣೂರು, ಹಿರಿಯ ವಕೀಲರು, ಸರ್ವೋಚ್ಚ ನ್ಯಾಯಾಲಯ, ನವದೆಹಲಿ ಇವರ ಮೂರನೆಯ ಕಿರಿಯ ಸಹೋದರನಾದ ವಿಶ್ವನಾಥ ಸವಣೂರ ಮಂಡಿಸಿದ ಮಹಾ ಪ್ರಬಂಧಕ್ಕೆ ಕರ್ನಾಟಕ ರಾಜ್ಯದ ಬಳ್ಳಾರಿ ಜಿಲ್ಲೆಯ, ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯವು ಗಣಿತಶಾಸ್ತ್ರ ವಿಭಾಗದಲ್ಲಿ ಡಾಕ್ಟರೇಟ್ (ಪಿಹೆಚ್.ಡಿ) ಪದವಿ ನೀಡಿದೆ. ಇವರು ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ, ಗಣಿತಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಹಾಗೂ ಮಾರ್ಗದರ್ಶಕರಾದ ಡಾ. ಜಿತೇಂದ್ರ ಕುಮಾರ್ ಸಿಂಗ್, ಇವರ ಮಾರ್ಗದರ್ಶನದಲ್ಲಿ “ಹೀಟ್ ಅಂಡ್ ಮಾಸ್ ಟ್ರಾನ್ಸ್ ಫರ್ ಅನಾಲಿಸಿಸ್ ಫಾರ್ ಸಮ್ ಎಂ.ಎಚ್.ಡಿ ನ್ಯಾಚುರಲ್ ಕನ್ವೆಕ್ಟೀವ್ ಫ್ಲೋಸ್ ಆಫ್ ಎಲೆಕ್ಟ್ರಿಕಲಿ ಕಂಡ್ಕಟಿಂಗ್. ಹೀಟ್ ಅಬ್ಸರ‍್ಬಿಂಗ್ ಅಂಡ್ ಕೆಮಿಕಲಿ ರಿಯಾಕ್ಟಿಂಗ್ ಫ್ಲೂಯಿಡ್ಸ ಯೂಸಿಂಗ್ ನ್ಯೂಮರಿಕಲ್ ಅಂಡ್ ಸೆಮಿ-ನ್ಯೂಮರಿಕಲ್ ಅಪ್ರೋಚಸ್”. ಎಂಬ ವಿಷಯದ ಕುರಿತು ಮಹಾಪ್ರಬಂಧವನ್ನು ಮಂಡಿಸಿದ್ದರು.