ವಿಶೇಷ ಪ್ರೋತ್ಸಾಹಾಂಕಕ್ಕೆ ಆಗ್ರಹ..

ತುಮಕೂರಿನಲ್ಲಿ ರೈತರು, ದಲಿತರ ಮಕ್ಕಳಿಗೆ ಗ್ರಾಮೀಣ ಕೃಪಾಂಕ ಹಾಗೂ ವಿಶೇಷ ಪ್ರೋತ್ಸಾಹಾಂಕ ನೀಡುವಂತೆ ಆಗ್ರಹಿಸಿ ರೈತ ಸಂಘ ಮತ್ತು ದಲಿತ ಸಂಘರ್ಘ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು.