ವಿಶೇಷ ಪೂಜಾ

ಹಿರಿಯೂರಿನ ಶ್ರೀ ಏಕನಾಥೇಶ್ವರಿ ಸಂಗೀತ ಕಲಾ ಮಂದಿರದ ಬಳಿ ಜೀರ್ಣೋದ್ಧಾರಗೊಂಡ ಶ್ರೀ ಬನ್ನಿ ಮಹಾಕಾಳಿ ದೇವಾಲಯದಲ್ಲಿ ದೇವಿಯ ನೂತನ ವಿಗ್ರಹ ಪ್ರತಿಷ್ಟಾಪನೆ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆಯಿತು.