ವಿಶೇಷ ಅಲಂಕಾರ

ಗುರುಪೂರ್ಣಿಮೆ ಅಂಗವಾಗಿ ಬೆಂಗಳೂರಿನ ಸತ್ಯಗಣಪತಿ ಶಿರಿಡಿ ಸಾಯಿ ದೇವಸ್ಥಾನದಲ್ಲಿ 50ಕ್ಕೂ ಹೆಚ್ಚು ಕ್ರೀಡಾ ಸಾಮಗ್ರಿಗಳೊಂದಿಗೆ ವಿಶೇಷ ಅಲಂಕಾರ ಮಾಡಿ ಪೂಜಾ ಕೈಂಕರ್ಯ ನೆರವೇರಿಸಲಾಯಿತು.