ವಿಶಾಲ ನಗರದ ಮುಖ್ಯ ರಸ್ತೆ ಡಾಂಬರೀಕರಣ
ಕಾಮಗಾರಿಗೆ ಶಾಸಕರಿಂದ ಚಾಲನೆ


(ಸಂಜೆವಾಣಿ ವಾರ್ತೆ)
ಬಳ್ಳಾರಿ:ಮಾ,1- ನಗರದ 17ನೇ ವಾರ್ಡ್ ನ ವಿಶಾಲನಗರ ರಸ್ತೆ. 9ನೇ  ವಾರ್ಡಿನ ವೆಂಕಟರಮಣ ಕಾಲೋನಿ.16ನೇ ವಾರ್ಡಿನ ಪವನ್ ಹೋಟೆಲ್ ಹತ್ತಿರದ ಬಾಂಬೆಪ್ರೆಸ್ ರಸ್ತೆ.12ನೇ ವಾರ್ಡಿನ ಮೌಲಾಮಕನ್ ಹತ್ತಿರದ ರಸ್ತೆ ಡಾಂಬರೀಕರಣ ಮಾಡಲು ಅಂದಾಜು 2.30 ಕೋಟಿ ರೂಪಾಯಿ. ಡಿ. ಎಂ. ಫ್ ಅನುದಾನದಲ್ಲಿ ನಗರ ಶಾಸಕ ಗಾಲಿ ಸೋಮಶೇಖರ ರೆಡ್ಡಿ  ಇಂದು ಭೂಮಿಪೂಜೆಯೆನ್ನು ನೆರವೇರಿಸಿದರು.
ಈ ಕಾರ್ಯಕ್ರಮದಲ್ಲಿ ಮೇಯರ್ ಎಂ.ರಾಜೇಶ್ವರಿ ಸುಬ್ಬರಾಯಡು. ಮಹಾನಗರ ಪಾಲಿಕೆಯ ಸದಸ್ಯರು ಇದ್ದರು.

One attachment • Scanned by Gmail