ವಿವೇಕಾನಂದ ಜನ್ಮದಿನದ ಪ್ರಯುಕ್ತ ಪುಸ್ತಕ ವಿತರಣೆ

ಕಲಬುರಗಿ:ಜ.14: ತಾಲೂಕಿನ ಪಾಳಾ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವಾಮಿ ವಿವೇಕಾನಂದ ಜನ್ಮದಿನದ ಪ್ರಯುಕ್ತ ಸುಭಾಷ್ಚಂದ್ರ ಪಾಟೀಲ್ ಸ್ಮಾರಕ ಜನಕಲ್ಯಾಣ ಟ್ರಸ್ಟ್ ಅಧ್ಯಕ್ಷರಾದ ಶರಣಗೌಡ ಪಾಟೀಲ್ ಅವರು ಶಾಲಾ ಮಕ್ಕಳಿಗೆ ಒಂದುನೂರು ಆಂಗ್ಲ ಪಠ್ಯಪುಸ್ತಕ ವಿತರಿಸಲಾಯಿತು
ಶಾಲೆಯ ಮುಖ್ಯ ಗುರುಗಳು ನಾಗಲಾಂಬಿಕ ಗೀತಾ ಭರಣಿ ನಂದಿನಿ ಮಲ್ಲಮ್ಮ ಹಿರೇಮಠ ಭವಾನಿ ಭಟ್ ಅಂಬಿಕಾ ಅಬ್ಬಿಗೇರಿ ಹುಸೇನಿ ಪಾಳ ಉಪಸ್ಥಿತರಿದ್ದರು