ವಿವಿಧ ಹಳ್ಳಿಗಳಿಗೆ ಭಜನೆ  ಕಿಟ್ ವಿತರಣೆ

 ಹಗರಿಬೊಮ್ಮನಹಳ್ಳಿ. ನ.24 ತಾಲೂಕಿನಲ್ಲಿ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಹಾಗೂ  ಸಾಂಸ್ಕೃತಿಕ ಸಂಘ ಕಲಬುರಗಿ  ವತಿಯಿಂದ  ಸಾಂಸ್ಕೃತಿಕ ವಿಭಾಗದ ಅಡಿಯಲ್ಲಿ ವಿವಿಧ ಹಳ್ಳಿಗಳಿಗೆ ಭಜನೆ ಕಿಟ್ ಗಳನ್ನು
ಶ್ರೀ ಷ.ಬ್ರ ಅಭಿನವ ಶಿವಲಿಂಗೇಶ್ವರ ರುದ್ರಮುನಿ ಶಿವಾಚಾರ್ಯ ಮಹಾಸ್ವಾಮಿಗಳು ನವಲಿ ಮಠ ಹಂಪಸಾಗರ  ವಿತರಣೆ ಮಾಡಲಾಯಿತು.  ನಾಗರಾಜ್ ದೇಸಾಯಿ  ಅಧ್ಯಕ್ಷರು ಸರ್ವೋದಯ ಸಮಗ್ರ  ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಕೊಪ್ಪಳ,  ನಾಗರಾಜ್ ಮಠಪತಿ ಕಲ್ಯಾಣ ಕರ್ನಾಟಕ ವಿಜಯನಗರ ಜಿಲ್ಲೆ  ಪ್ರಮುಖರು  ಹಾಗೂ ತಾಲೂಕು ಸಂಯೋಜಕರು ಶಶಿಕುಮಾರ್ ಮೊರ್ನಾಳ್ , ನಟರಾಜ್ ಬೆಳ್ಳಕ್ಕಿ , ಮಹದೇವ್ ನಿವೇದಿತ , ಸುರೇಶ್ ಉಪಸ್ಥಿತಿ ಇದ್ದರು.