
ಹರಿಹರ ಜ 21 ; ದಲಿತ ಸಂಘರ್ಷ ಸಮಿತಿ ಕರ್ನಾಟಕ ನವ ನಿರ್ಮಾಣ ಸೇನೆ ವೀರ ಸಂಘಟನೆಯ ಪ್ರಮುಖರು ಹರಿಹರ ನಗರ ಠಾಣೆಗೆ ನೂತನವಾಗಿ ಆಗಮಿಸಿದ ಇನ್ಸ್ಪೆಕ್ಟರ್ ಎಸ್ ದೇವಾನಂದ ಇವರಿಗೆ ಸ್ವಾಗತಿಸಿ ಗೌರವ ಸಮರ್ಪಣೆ ನೆರವೇರಿಸಿದರು.ಎಕ್ಕೆಗುಂದಿ ಎಚ್ಪಿ ರುದ್ರೇಗೌಡ . ಡಿಎಸ್ಎಸ್ ಸಂಚಾಲಕ ಆರ್ ಶ್ರೀನಿವಾಸ್. ದಿನೇಶ್. ಪ್ರಕಾಶ್. ವಿವಿಧ ಸಂಘಟನೆಯ ಪದಾಧಿಕಾರಿಗಳು ಇದ್ದರು.