ವಿಮಾನ ಡಿಕ್ಕಿಗೆ ಬೆಚ್ಚಿದ ಅಮೇರಿಕಾ

ದಲ್ಲಾಸ್ ನಲ್ಲಿ ನಡೆದ ವೈಮಾನಿಕ ಪ್ರದರ್ಶನದ ವೇಳೆ ಸೇನಾ ವಿಮಾನಗಳ‌ ಡಿಕ್ಕಿ ಅಮೇರಿಕಾವನ್ನು ಬೆಚ್ಚಿ ಬೀಳಿಸುವಂತಿದೆ,ಹಲವು ಮಂದಿ ಸಾವನ್ನಪ್ಪಿರುವ ಘಟನೆ ಇಂದು ನಡೆದಿದೆ