ವಿಮಾನ ಅಪಘಾತದಿಂದ ಪಾರು

ನಟ ಧೃವ ಸರ್ಜಾ ಮತ್ತು ಮಾರ್ಟಿನ್ ಚಿತ್ರತಂಡ ಅಫಘಾತದಿಂದ ಪಾರಾಗಿದೆ.ಹಾಡಿನ ಚಿತ್ರೀಕರಣಕ್ಕೆ ದೆಹಲಿಯಿಂದ ಶ್ರೀನಗರಕ್ಕೆ ತೆರಳುವಾಗ ದುರಂತದಿಂದ ಪಾರಾಗಿ ನಿಟ್ಟಿಸಿರು ಬಿಟ್ಟಿದ್ದಾರೆ