ವಿಭಿನ್ನ ಪ್ರತಿಭಟನೆ

ರಾಮನಗರದಲ್ಲಿ ಜನಪರ ವೇದಿಕೆ ಅಧ್ಯಕ್ಷ ರಮೇಶ್ ಗೌಡ ನೇತೃತ್ವದಲ್ಲಿ ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಅವರ ಪುಣ್ಯ ತಿಥಿ ಆಚರಿಸಿದರು.‌ ರಮೇಶ್ ಗೌಡ ಸೇರಿದಂತೆ ಮತ್ತಿತರಿದ್ದಾರೆ.