ವಿಭಿನ್ನ ಕಥೆಯ ಪರ್ಯಾಯ

ಕುರುಡ, ಮೂಗ ಮತ್ತು ಕಿವುಡನ ಕಥಾಹೊಂದಿರುವ ” ಪರ್ಯಾಯ” ಚಿತ್ರ  ಬಿಡುಗಡೆಗೆ ಸಜ್ಜಾಗಿದೆ. ರಮಾನಂದ ಮಿತ್ರ ಅಕ್ಷನ್ ಕಟ್ ಹೇಳಿರುವ ಚಿತ್ರಕ್ಕೆ ರಾಜ್ ಕುಮಾರ್ ಬಂಡವಾಳ ಹಾಕುವ ಜೊತೆಗೆ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

 ಚಿತ್ರದ ಬಗ್ಗೆ ಮಾಹಿತಿ ನೀಡಿದ ನಿರ್ದೇಶಕ ರಮಾನಂದ ಮಿತ್ರಾ. ಚಿತ್ರ ಬಿಡುಗಡೆ ಹಿನ್ನೆಲೆಯಲ್ಲಿ ಒತ್ತಡ, ಖುಷಿ, ಕಾತುರವಿದೆ.‌ಪ್ರೇಕ್ಷಕರ ನಾಡಿ ಮಿಡಿತ ಅರಿಯುವ ಕೆಲಸ ಮಾಡಿದ್ದೇನೆ. ಉತ್ತರ ಕರ್ನಾಟಕದಲ್ಲಿ ಚಿತ್ರಕ್ಕೆ ಉತ್ತಮ‌ ಪ್ರತಿಕ್ರಿಯೆ  ವ್ಯಕ್ತವಾಗಿದೆ. ಮೂರು ಪಾತ್ರದ ಮೂಲಕ ಸಂದೇಶ ಹೇಳುವ ಪ್ರಯತ್ನ ಮಾಡಿದ್ದೇನೆ. ಪ್ರತಿ ಪಾತ್ರದಲ್ಲಿ ತಿರುವುಗಳಿವೆ. ಹೊಸಬರ ಬಳಿ ಪಾತ್ರ ಮಾಡಿಸಿದ್ದು ಸವಾಲಿನಿಂದ ಕೂಡಿತ್ತು.. ಮಾಮುಲಿ ಪ್ಯಾಟರ್ನ್ ಗಿಂತ ಚಿತ್ರ ಚೆನ್ನಾಗಿ ಮೂಡಿ ಬಂದಿದೆ. ಎಲ್ಲರೂ ಕಲಾವಿದರೂ ಕೆಲಸ ಮಾಡಿದ್ದಾರೆ ಎಂದು ಕಲಾವಿದರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

,ಇದೇ  ನಾಳೆ ಚಿತ್ರ ಬಿಡುಗಡೆಯಾಗಲಿದೆ. ಪರೀಕ್ಷೆ ಬರೆದಿದ್ದೇನೆ. .ಫಲಿತಾಂಶಕ್ಕೆ ಕಾಯುತ್ತಿದ್ದೇವೆ. ಉತ್ತರ ಕರ್ನಾಟಕದಲ್ಲಿ  ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು. ನಿರ್ಮಾಪಕ ಕಮ್ ನಟ ರಾಜ್ ಕುಮಾರ್, ಮಾತನಾಡಿ ಅಪ್ಪು ಸರ್ ಅಭಿಮಾನಿ‌ ನಾಳೆ ಚಿತ್ರ ಬಿಡುಗಡೆಯಾಗಲಿದೆ.ಕುರುಡನ ಪಾತ್ರ ಮಾಡಿದ್ದೇನೆ.‌ನಿರ್ದೇಶಕರ ಬೆಂಬಲದಿಂದ ಚಿತ್ರ ಬಿಡುಗಡೆ ಮಾಡಿದ್ದೇವೆ ಎಂದರು.

ರಂಜನ್ ಕುಮಾರ್ ಮಾತನಾಡಿ,  ಎಲ್ಲರೂ ಎಂಜಾಯ್ ಮಾಡಿಕೊಂಡು ಸಿನಿಮಾ‌ ಮಾಡಿದ್ದೇವೆ.ಮೂಗನ ಪಾತ್ರ ಮಾಡಿದ್ದೇನೆ‌. ಪ್ರಮುಖ ಪಾತ್ರ ಮಾಡಿದ್ದೇನೆ ಎಂದು  ಹೇಳಿದರು‌. ಅರ್ಚನಾ ಶೆಟ್ಟಿ, ನಿರ್ದೇಶಕರು ಕಥೆ ಹೇಳಿಲ್ಲ‌‌ ಹೀಗೆ ಮಾಡು ಅಂದರೆ ಹಾಗೆ ಮಾಡು ಅಂದ್ರು ಮಾಡಿದ್ದೇವೆ.  ಕಿವುಡನ ಪಾತ್ರದ ಹೆಂಡತಿ ಎಂದರು. ವಿತರಕ ಪ್ರಸಾದ್ ಹಾಗು ಸಂಗೀತ‌ ನಿರ್ದೇಶಕ ಎ.ಟಿ ರವೀಶ್ ಮಾತನಾಡಿದರು.