ವಿನೂತನ ಪ್ರತಿಭಟನೆ..

ಪೆಟ್ರೊಲ್ ಹಾಗೂ ಡಿಸೇಲ್ ಗೆ ದರ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ಸಾಲನೀಡುವಂತೆ ಕಾಂಗ್ರೆಸ್ ನ ಜಿಲ್ಲಾ ಘಟಕದ ಸದಸ್ಯರು ದಾವಣಗೆರೆಯ ಮಂಡಿಪೇಟೆಯ ಕೆನರಾ ಬ್ಯಾಂಕ್ ಹಾಗೂ ಎಸ್ ಬಿ ಐ ಬ್ಯಾಂಕ್ ಮುಂದೆ ವಿನೂತನ ಪ್ರತಿಭಟನೆ ನಡೆಸಿದರು. ಐವೈಸಿಯ ರಾಷ್ಟ್ರೀಯ ವಕ್ತಾರ ಮೈನುದ್ದೀನ್ ಹೆಚ್.ಜಿ, ಮೊಹಮ್ಮದ್ ಸಾದಿಕ್ ಇದ್ದಾರೆ.