ವಿಧಾನಸೌಧ ಮುಂಭಾಗ ಕನ್ನಡ ಧ್ವಜ ಹಾರಾಟ

ಬೆಂಗಳೂರಿನ ವಿಧಾನಸೌಧದ ಮುಂಭಾಗದಲ್ಲಿ ಬಸವಣ್ಣ ಮತ್ತು ಕೆಂಪೇಗೌಡರ ಪ್ರತಿಮೆಗಳನ್ನು ಅಶ್ವಾರೂಢ ಮಾದರಿಯಲ್ಲಿ ನಿರ್ಮಾಣ ಮಾಡಲು ರಾಜ್ಯ ಸರ್ಕಾರ ಸಜ್ಜಾಗಿದೆ. ಈ ಹಿನ್ನಲೆಯಲ್ಲಿ ನಾಳೆ ಸಿಎಂ ಬಸವರಾಜ ಬೊಮ್ಮಾಯಿ ಶಂಕುಸ್ಥಾಪನೆ ನೆರವೇರಿಸಲಿದ್ದು, ಕನ್ನಡ ಧ್ವಜಗಳಿಂದ ಸುತ್ತಮತ್ತ ಸಿಂಗರಿಸಿ ಸಿದ್ಧತೆ ಮಾಡಲಾಗಿದೆ.