ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟ:ಜಿಲ್ಲೆಯ 7 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮತ್ತು 2 ಕ್ಷೇತ್ರಗಳಲ್ಲಿ ಬಿ.ಜೆ.ಪಿ. ಗೆಲುವು

ಕಲಬುರಗಿ,ಮೇ.13:ಸಾರ್ವತ್ರಿಕ ವಿಧಾನಸಭೆ ಚುನಾವಣೆಯ ಮತ ಎಣಿಕೆ ಶನಿವಾರ ಇಲ್ಲಿನ ಗುಲಬರ್ಗಾ ವಿಶ್ವವಿದ್ಯಾಲಯ ಆವರಣದಲ್ಲಿ ಜರುಗಿ ಫಲಿತಾಂಶ ಪ್ರಕಟಗೊಂಡಿದ್ದು, ಜಿಲ್ಲೆಯ 9 ವಿಧಾನಸಭಾ ಕ್ಷೇತ್ರಗಳಲ್ಲಿ ಪೈಕಿ 7 ಕ್ಷೇತ್ರಗಳಲ್ಲಿ ಕಾಂಗ್ರೇಸ್ ಮತ್ತು 2 ಕ್ಷೇತ್ರಗಳಲ್ಲಿ ಬೆ.ಜೆ.ಪಿ. ಗೆಲುವು ಸಾಧಿಸಿದೆ.
ಅಫಜಲಪೂರ, ಜೇವರ್ಗಿ, ಚಿತ್ತಾಪೂರ, ಸೇಡಂ, ಗುಲಬರ್ಗಾ ದಕ್ಷಿಣ, ಗುಲಬರ್ಗಾ ಉತ್ತರ, ಆಳಂದ ಕ್ಷೇತ್ರಗಳಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಗೆಲವು ಸಾಧಿಸಿದರೆ ಗುಲಬರ್ಗಾ ಗ್ರಾಮೀಣ ಮತ್ತು ಚಿಂಚೋಳಿ ಮೀಸಲು ಕ್ಷೇತ್ರದಲ್ಲಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಗಳು ಗೆಲುವಿನ ನಗೆ ಬೀರಿದ್ದಾರೆ. ವಿಧಾನಸಭಾ ಕ್ಷೇತ್ರವಾರು ಅಭ್ಯರ್ಥಿಗಳು ಪಡೆದ ಮತಗಳ ವಿವರ ಹೀಗಿದೆ.

34-ಅಫಜಲಪುರ ವಿಧಾನಸಭಾ ಕ್ಷೇತ್ರ:
ಕ್ರ.ಸ. ಉಮೇದುವಾರರ ಹೆಸರು ಉಮೇದುವಾರರ ಪಕ್ಷ ಪಡೆದ ಮತಗಳು ಗೆಲುವಿನ ಅಂತರ

 1. ಎಂ.ವೈ. ಪಾಟೀಲ್ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ 56,313 4,594
 2. ನಿತೀನ ವೆಂಕಯ್ಯ ಗುತ್ತೇದಾರ ಸ್ವತಂತ್ರ 51,719
 3. ಮಾಲೀಕಯ್ಯ ವಿ. ಗುತ್ತೇದಾರ್ ಭಾರತೀಯ ಜನತಾ ಪಾರ್ಟಿ 31,394
 4. ಶಿವಕುಮಾರ ಎಂ. ನಾಟೀಕಾರ ಜನತಾದಳ (ಜಾತ್ಯಾತೀತ) 8,153
 5. ಶಿವರಾಜ ಪಾಟೀಲ ಕುಲಾಲಿ ಆಮ್ ಆದ್ಮಿ ಪಕ್ಷ 626
 6. ಹುಚ್ಚೇಶ್ವರ ವಠಾರ ಗೌರ ಬಹುಜನ ಸಮಾಜ ಪಾರ್ಟಿ 441
 7. ಕೆ.ಜಿ. ಪೂಜಾರಿ ಕರ್ನಾಟಕ ರಾಷ್ಟ್ರ ಸಮಿತಿ 354
 8. ಆರ್.ಡಿ. ಪಾಟೀಲ ಸಮಾಜವಾದಿ ಪಾರ್ಟಿ 8,686
 9. ರಮೇಶ ಜಮಾದಾರ ರಾಷ್ಟ್ರೀಯ ಸಮಾಜ ಪಕ್ಷ 431
  10 ಶಾಮರಾಯ ಬಕ್ಸರ ಹೊಸಮನಿ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಎ) 597
  11 ನೋಟಾ —- 1,608 35-ಜೇವರ್ಗಿ ವಿಧಾನಸಭಾ ಕ್ಷೇತ್ರ
  ಕ್ರ. ಸಂ. ಉಮೇದುವಾರರ ಹೆಸರು ಉಮೇದುವಾರರ ಪಕ್ಷ ಪಡೆದ ಮತಗಳು ಗೆಲುವಿನ ಅಂತರ
 10. ಅಜಯ ಸಿಂಗ್ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ 70,810 10,278
 11. ದೊಡ್ಡಪ್ಪಗೌಡ ಎಸ್. ಪಾಟೀಲ ನರಿಬೋಳ ಜನತಾದಳ (ಜಾತ್ಯಾತೀತ) 60,532
 12. ಭೀಮರಾಯ ಬಹುಜನ ಸಮಾಜ ಪಾರ್ಟಿ 676
 13. ವಿಶ್ವನಾಥ ರೆಡ್ಡಿ ಆಮ್ ಆದ್ಮಿ ಪಾರ್ಟಿ 1,167
 14. ಶಿವರಾಜ ಪಾಟೀಲ ರದ್ದೇವಾಡಗಿ ಭಾರತೀಯ ಜನತಾ ಪಾರ್ಟಿ 29,564
 15. ಅಶೋಕ ಸಾಹು ಗೋಗಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ 405
 16. ಚಂದ್ರಕಾಂತ ಸಾಹುಕಾರ ಇಂಡಿಯನ್ ಮೂಮೆಂಟ್ ಪಾರ್ಟಿ 77
 17. ಬಸವರಾಜ ಕುಂಬಾರ ಬಳಿಚಕ್ರ ಕರ್ನಾಟಕ ರಾಷ್ಟ್ರ ಸಮಿತಿ 131
  9 ಮಹೇಶಕುಮಾರ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ 542
  10 ಶಿವಲಿಂಗಪ್ಪ ಕಿನ್ನೂರ ರಾಷ್ಟ್ರೀಯ ಸಮಾಜ ಪಕ್ಷ 197
  11 ತಿಪ್ಪಣ್ಣಾ ಎಮ್. ಕಿನ್ನೂರ ಸ್ವತಂತ್ರ 139
  12 ನಬಿಸಾಬ ಆರ್. ಬಡಿಗೇರ್ ಸ್ವತಂತ್ರ 199
  13 ಮಲ್ಲಿಕಾರ್ಜುನ ಬೈಲಪ್ಪ ನೆಲೋಗಿ ಸ್ವತಂತ್ರ 369
  14 ವಕೀಲ ಪಟೇಲ್ ಸ್ವತಂತ್ರ 326
  15 ವಿಜಯಕುಮಾರ ಸ್ವತಂತ್ರ 1,124
  16 ನೋಟಾ — 1,146

40-ಚಿತ್ತಾಪುರ (ಎಸ್.ಸಿ.) ವಿಧಾನಸಭಾ ಕ್ಷೇತ್ರ

ಕ್ರ.ಸಂ. ಉಮೇದುವಾರರ ಹೆಸರು ಉಮೇದುವಾರರ ಪಕ್ಷ ಪಡೆದ ಮತಗಳು ಗೆಲುವಿನ ಅಂತರ

 1. ಪ್ರಿಯಾಂಕ ಖರ್ಗೆ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ 81,323 13,640
  2 ಮಣಿಕಂಠ ರಾಠೋಡ ಭಾರತೀಯ ಜನತಾ ಪಾರ್ಟಿ 67,683
  3 ಜಗದೀಶ ಎಸ್. ಸಾಗರ ಆಮ್ ಆದ್ಮಿ ಪಕ್ಷ 962
  4 ಶರಣು ಪಿ. ಸೂಗೂರ ಬಹುಜನ ಸಮಾಜ ಪಾರ್ಟಿ 878
  5 ಡಾ. ಸುಭಾಶ್ಚಂದ್ರ ರಾಠೋಡ ಜನತಾದಳ (ಜಾತ್ಯಾತೀತ) 643
  6 ಮಲ್ಲಿಕಾರ್ಜುನ ಎಸ್.ಎಚ್.ಪೂಜಾರಿ ಕರ್ನಾಟಕ ರಾಷ್ಟ್ರ ಸಮಿತಿ 485
 2. ರಾಜು ಹದನೂರ ಸ್ವತಂತ್ರ 405
 3. ನೋಟಾ — 816

41-ಸೇಡಂ ವಿಧಾನಸಭಾ ಕ್ಷೇತ್ರ:
ಕ್ರ.ಸ ಉಮೇದುವಾರರ ಹೆಸರು ಉಮೇದುವಾರರ ಪಕ್ಷ ಪಡೆದ
ಮತಗಳು ಗೆಲುವಿನ ಅಂತರ

 1. ಡಾ. ಶರಣಪ್ರಕಾಶ ರುದ್ರಪ್ಪ ಪಾಟೀಲ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ 93,377 43,561
 2. ರಾಜಕುಮಾರ ಪಾಟೀಲ ತೇಲ್ಕೂರ ಭಾರತೀಯ ಜನತಾ ಪಾರ್ಟಿ 49,816
 3. ಖಾಸಿಮ್ ಸಾಬ್ ಬಹುಜನ ಸಮಾಜ ಪಾರ್ಟಿ 647
 4. ಬಾಲರಾಜ ಗುತ್ತೇದಾರ್ ಜನತಾದಳ (ಜಾತ್ಯಾತೀತ) 21,125
 5. ಶಂಕರ ಬಂದಿ ಸುಲೇಪೇಟ್ ಆಮ್ ಆದ್ಮಿ ಪಾರ್ಟಿ 1,441
 6. ಜಿ. ಲಲ್ಲೇಶ ರೆಡ್ಡಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ 6,712
 7. ಶಿವಕುಮಾರ ಕೋಡ್ಲಿ ಕರ್ನಾಟಕ ರಾಷ್ಟ್ರ ಸಮಿತಿ 219
 8. ಶ್ರೀನಿವಾಸ ಬೋಯಿನಿ ಜನಸ್ಪಂದನ ಪಾರ್ಟಿ 198
 9. ಅಶೋಕ ಕುಮಾರ ನಾಗೀಂದ್ರಪ್ಪ ಶೀಲವಂತ ಸ್ವತಂತ್ರ 316
  10 ದೇವಿಂದ್ರ ಹಣಮಂತ ಹಡಪರ ಗರೂರ ಸ್ವತಂತ್ರ 645
  11 ಭರತ ಕುಮಾರ ಜಿ. ಸ್ವತಂತ್ರ 513
  12 ಸುರೇಶ ಸ್ವತಂತ್ರ 297
  13 ನೋಟಾ — 691

42-ಚಿಂಚೋಳಿ ವಿಧಾನಸಭಾ ಕ್ಷೇತ್ರ:
ಕ್ರ. ಸಂ ಉಮೇದುವಾರರ ಹೆಸರು ಉಮೇದುವಾರರ ಪಕ್ಷ ಪಡೆದ ಮತಗಳು ಗೆಲುವಿನ ಅಂತರ

 1. ಅವಿನಾಶ ಉಮೇಶ ಜಾಧವ ಭಾರತೀಯ ಜನತಾ ಪಕ್ಷ 69,963 858
 2. ಸುಭಾಷ ವಿ. ರಾಠೋಡ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 69,105
 3. ಗೌತಮ ಬೋಮ್ನಳ್ಳಿ ಬಹುಜನ ಸಮಾಜ ಪಕ್ಷ 1,078
  4 ಎಮ್. ಗೌತಮ ಆಮ್ ಆದ್ಮಿ ಪಕ್ಷ 482
 4. ಸಂಜೀವನ ಯಾಕಾಪೂರ ಜನತಾದಳ (ಜಾತ್ಯಾತೀತ) 6,555
  6 ರಮೇಶ ಜೆ. ಚವ್ಹಾಣ ಕರ್ನಾಟಕ ರಾಷ್ಟ್ರ ಸಮಿತಿ 543
  7 ಅವಿನಾಶ ಸ್ವತಂತ್ರ 393
  8 ಶಾಮರಾವ ತಂದೆ ಗಂಗಾರಾಮ ಸ್ವತಂತ್ರ 390
  9 ಸಂತೋಷ ಕೆ. ರಾಠೋಡ ಸ್ವತಂತ್ರ 202
  10 ಸುಭಾಷ್ಚಂದ್ರ ಸ್ವತಂತ್ರ 226
  11 ನೋಟಾ — 1,003

43-ಗುಲಬರ್ಗಾ ಗ್ರಾಮೀಣ ವಿಧಾನಸಭಾ ಕ್ಷೇತ್ರ
ಕ್ರ.ಸಂ. ಉಮೇದುವಾರರ ಹೆಸರು ಉಮೇದುವಾರರ ಪಕ್ಷ ಪಡೆದ ಮತಗಳು ಗೆಲುವಿನ ಅಂತರ

 1. ಬಸವರಾಜ ಮತ್ತಿಮಡು ಭಾರತೀಯ ಜನತಾ ಪಾರ್ಟಿ 84,466 12,627
 2. ರೇವುನಾಯಕ ಬೆಳಮಗಿ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ 71,839
 3. ಪಾಂಡುರಂಗ ಮಾವಿನಕರ ಕಮ್ಯೂನಿಷ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್‍ಸಿಸ್ಟ್) 822
 4. ಮೈಲಾರಿ ತಂದೆ ಯಶ್ವಂತ ಶೆಳ್ಳಿಗಿ ಬಹುಜನ ಸಮಾಜ ಪಾರ್ಟಿ 835
 5. ರಾಘವೇಂದ್ರ ಚಿಂಚನಸೂರ ಆಮ್ ಆದ್ಮಿ ಪಾರ್ಟಿ 630
 6. ಗಣಪತರಾವ್ ಕೆ. ಮಾನೆ ಸೊಶಿಯಾಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯೂನಿಷ್ಟ್) 881
 7. ವೆಂಕಟೇಶ ಮಹಾರಾಜ ಕರ್ನಾಟಕ ರಾಷ್ಟ್ರ ಸಮಿತಿ 138
 8. ಹಣಮಂತ ರಾಷ್ಟ್ರೀಯ ಸಮಾಜ ಪಕ್ಷ 206
 9. ದತ್ತಾತ್ರೇಯ ಕೆ. ಕಮಲಾಪೂರಕರ ಸ್ವತಂತ್ರ 422
  10 ಭಗವಾನ ಏದುರಾಮ ಭೋವಿ ಸ್ವತಂತ್ರ 174
  11 ರಮೇಶ ಭೀಮಸಿಂಗ್ ಚವ್ಹಾಣ ಸ್ವತಂತ್ರ 289
  12 ಸತೀಶ ಬಿ. ಶಿಂಧೆ ಸ್ವತಂತ್ರ 578
  13 ನೋಟಾ —- 839

44-ಗುಲಬರ್ಗಾ ದಕ್ಷಿಣ ವಿಧಾನಸಭಾ ಕ್ಷೇತ್ರ:
ಕ್ರ.ಸÀಂ ಉಮೇದುವಾರರ ಹೆಸರು ಉಮೇದುವಾರರ ಪಕ್ಷ ಪಡೆದ ಮತಗಳು ಗೆಲುವಿನ ಅಂತರ

 1. ಅಲ್ಲಂಪ್ರಭು ಪಾಟೀಲ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ 87,345 21,048
 2. ದತ್ತಾತ್ರೇಯ ಸಿ. ಪಾಟೀಲ ರೇವೂರ ಅಪ್ಪುಗೌಡ ಭಾರತೀಯ ಜನತಾ ಪಾರ್ಟಿ 66,297
  3 ಕೃಷ್ಣಾ ರೆಡ್ಡಿ ಜನತಾದಳ (ಜಾತ್ಯಾತೀತ) 1,409
 3. ಎಲ್.ಆರ್. ಬೋಸ್ಲೇ ಬಹುಜನ ಸಮಾಜ ಪಾರ್ಟಿ 464
 4. ಸಿದ್ದು ಪಾಟೀಲ (ತೆಗನೂರ) ಆಮ್ ಆದ್ಮಿ ಪಾರ್ಟಿ 245
  6 ಮಹ್ಮದ್ ಅಸ್ಲಂ ಮನಿಯಾರ್ ಇಂಡಿಯನ್ ಮೂಮೆಂಟ್ ಪಾರ್ಟಿ 74
  7 ಮಹೇಶ ಎಸ್.ಬಿ. ಸೊಶಿಯಲಿಸ್ಟ್ ಯೂನಿಟ್ ಸೆಂಟರ್ ಆಫ್ ಇಂಡಿಯಾ (ಕಮ್ಯೂನಿಸ್ಟ್) 98
  8 ವಿಜಯ ಜಾಧವ ಕರ್ನಾಟಕ ರಾಷ್ಟ್ರ ಸಮಿತಿ 58
  9 ನಾಗಯ್ಯ ಗುತ್ತೇದಾರ್ ಜಿ. ಟೇಲರ್ ಸ್ವತಂತ್ರ 90
  10 ಎಂ.ಡಿ. ಮಕಬೂಲ್ ಖಾನ್ ಸ್ವತಂತ್ರ 73
  11 ಮೊಹಮ್ಮದ್ ಹುಸೇನ್ (ಮೊಹಮ್ಮದ್) ಸ್ವತಂತ್ರ 65
  12 ಶರಣಬಸಪ್ಪಾ ಪಪ್ಪಾ ಸ್ವತಂತ್ರ 1,050
  13 ಶಶಿಧರ ಬಿ.ಕೆ. ನಾಗನಹಳ್ಳಿ ಸ್ವತಂತ್ರ 497
  14 ಸುಧಾಕರ ಸ್ವತಂತ್ರ 518
  15 ನೋಟಾ —- 1,284

45-ಗುಲಬರ್ಗಾ ಉತ್ತರ ವಿಧಾನಸಭಾ ಕ್ಷೇತ್ರ:
ಕ್ರ.ಸಂ ಉಮೇದುವಾರರ ಹೆಸರು ಉಮೇದುವಾರರ ಪಕ್ಷ ಪಡೆದ ಮತಗಳು ಗೆಲುವಿನ ಅಂತರ

 1. ಕನೀಜ್ ಫಾತೀಮಾ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ 80,973 2,712
 2. ಚಂದ್ರಕಾಂತ ಬಿ. ಪಾಟೀಲ (ಚಂದು ಪಾಟೀಲ) ಭಾರತೀಯ ಜನತಾ ಪಾರ್ಟಿ 78,261
 3. ನಾಸೀರ ಹುಸೇನ ಉಸ್ತಾದ್ ಜನತಾದಳ (ಜಾತ್ಯಾತೀತ) 17,114
 4. ಎಮ್.ಡಿ. ಮಹೆಮೂದ್ ಶಹಾ ಬಹುಜನ ಸಮಾಜ ಪಾರ್ಟಿ 204
 5. ಇನಾಮದಾರ ಸಜ್ಜಾದ ಅಲಿ ಆಮ್ ಆದ್ಮಿ ಪಾರ್ಟಿ 427
 6. ಅಬ್ದುಲ್ ಹಮೀದ ಡಾಬರ ಅಖಿಲ ಭಾರತೀಯ ಮುಸ್ಲಿಂ ಲೀಗ್ (ಸೆಕ್ಯೂಲರ್) 70
 7. ಭೋವಿ ತಾರಾಬಾಯಿ ಭಾರತೀಯ ಜನ ಸಾಮ್ರಾಟ್ ಪಾರ್ಟಿ 65
  8 ಮಹ್ಮದ್ ಅಶರಫ್ ಆಲ್ ಇಂಡಿಯಾ ಮಜಲಿಸ್-ಎ-ಇನ್‍ಕಿಲಾಬ್-ಎ-ಮಿಲತ್ 45
  9 ಎ.ಎಸ್. ಶರಣಬಸಪ್ಪ (ಶರಣ ಐಟಿ) ಜನತಾದಳ (ಸಂಯುಕ್ತ) 87
  10 ಅಬ್ದುಲ್ ರಹೀಮ್ ಮಿರ್ಚಿ ಸೇಠ್ ಸ್ವತಂತ್ರ 90
  11 ಅಬ್ದುಲ್ ಹಮೀದ್ ಬಾಗಬಾನ್ ಸ್ವತಂತ್ರ 174
  12 ಮುಜಾಹೀದ್ ಮಜಹರಿ ಸ್ವತಂತ್ರ 401
  13 ನೋಟಾ —- 934

46-ಆಳಂದ ವಿಧಾನಸಭಾ ಕ್ಷೇತ್ರ:
ಕ್ರ.ಸಂ. ಉಮೇದುವಾರರ ಹೆಸರು ಉಮೇದುವಾರರ ಪಕ್ಷ ಪಡೆದ ಮತಗಳು ಗೆಲುವಿನ ಅಂತರ

 1. ಬಿ.ಆರ್. ಪಾಟೀಲ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ 89,508 10,348
 2. ಗುತ್ತೇದಾರ್ ಸುಭಾಷ ರುಕ್ಮಯ್ಯಾ ಭಾರತೀಯ ಜನತಾ ಪಾರ್ಟಿ 79,160
 3. ಮಹೇಶ್ವರಿ ಎಸ್. ವಾಲೆ ಜನತಾದಳ (ಜಾತ್ಯಾತೀತ) 1,419
 4. ರಾಜಕುಮಾರ ಬಹುಜನ ಸಮಾಜ ಪಾರ್ಟಿ 296
 5. ಶಿವಕುಮಾರ ಖೇಡ್ ಆಮ್ ಆದ್ಮಿ ಪಾರ್ಟಿ 455
 6. ಉಮರ ಫಾರುಕ ಎಂ. ಡಿಗ್ಗಿ ಕರ್ನಾಟಕ ಜನಸೇವೆ ಪಾರ್ಟಿ 439
 7. ಚವ್ಹಾಣ ರಾಜು ಭಾರತೀಯ ಬಹುಜನ ಕ್ರಾಂತಿ ದಳ 108
 8. ದತ್ತಪ್ಪ ರಾಷ್ಟ್ರೀಯ ಸಮಾಜ ಪಕ್ಷ 75
 9. ಮೌಲಾ ಸಾಬ್ ಕಮ್ಯೂನಿಸ್ಟ್ ಪಾರ್ಟಿ ಆಫ್ ಇಂಡಿಯಾ 811
 10. ಅಪ್ಪಾರಾವ ಪಾಟೀಲ ಸ್ವತಂತ್ರ 477
 11. ಪಂಡಿತ ಸ್ವತಂತ್ರ 146
 12. ಮಹಿಬೂಬ್ ಬಾಷಾ ಸ್ವತಂತ್ರ 178
 13. ರತ್ನಪ್ಪ ರಾಮಚಂದ್ರ ಕುಂಬಾರ ಸ್ವತಂತ್ರ 200
 14. ನೋಟಾ — 1,316