ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ

ಕಲಬುರಗಿ.ಡಿ.03:ಗುಲಬರ್ಗಾ ವಿದ್ಯುಚ್ಛಕ್ತಿ ಸರಬರಾಜು ಕಂಪನಿ ನಿಯಮಿತದಿಂದ ಕೆಳಕಂಡ ವಿದ್ಯುತ್ ವಿತರಣಾ ಕೇಂದ್ರದ ಫೀಡರ್‍ಗಳ ವ್ಯಾಪ್ತಿಯಲ್ಲಿ ಇದೇ ಡಿಸೆಂಬರ್ 4 ರಂದು ಬೆಳಿಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದ್ದು, ಗ್ರಾಹಕರು ಇದಕ್ಕೆ ಸಹಕರಿಸಬೇಕೆಂದು ಕಲಬುರಗಿ ಕಾರ್ಯ ಮತ್ತು ಪಾಲನೆ ವಿಭಾಗ-1ರ ಕಾರ್ಯನಿರ್ವಾಹಕ ಅಭಿಯಂತರರು ತಿಳಿಸಿದ್ದಾರೆ.
ವಿ.ಕೆ. ಸಲಗರ್ ವಿದ್ಯುತ್ ವಿತರಣಾ ಕೇಂದ್ರ: ಎಫ್-7 ಲಾಡಮುಗಳಿ ಎನ್.ಜೆ.ವೈ. ಫೀಡರಿನ ಲೇಂಗಟಿ, ವಿ.ಕೆ.ಸಲಗರ್ ತಾಂಡಾ, ಲಾಡಮುಗಳಿ, ಲಾಡಮುಗಳಿ ತಾಂಡಾ, ಅಂಬಲಗಾ, ಅಂಬಲಗಾ ತಾಂಡಾ, ಕಲಕುಟ್ಟಗಾ, ಕಲಕುಟ್ಟಗಾ ತಾಂಡಾ, ಮಡಕಿ, ಮಡಕಿ ತಾಂಡಾ, ಕುದಮುಡ, ಕುದಮುಡ ತಾಂಡಾ, ಮುರಡಿ ಹಾಗೂ ಮುದ್ದಡಗಾ.
ಜಂಬಗಾ ವಿದ್ಯುತ್ ವಿತರಣಾ ಕೇಂದ್ರ: ಎಫ್-1 ಚಿಂಚನಸೂರ್ ಎನ್.ಜೆ.ವೈ. ಫೀಡರ್ ಮತ್ತು ಎಫ್-3 ಕಲ್ಲಹಂಗರಗಾ ಐ.ಪಿ ಫೀಡರಿನ ಚಿಂಚನಸೂರ್, ಸಂಗೊಳ್ಳಗಿ, ಕೊಟ್ಟರಗಾ, ಜವಳಗಾ, ರಿಕ್ಕಿನ ಆಲ್ಲೂರ್, ಕೇರಿಅಂಬಲಗಾ ಹಾಗೂ ಕಲ್ಲಹಂಗರಗಾ.
ನಿಂಬರ್ಗಾ ವಿದ್ಯುತ್ ವಿತರಣಾ ಕೇಂದ್ರ: ಎಫ್-5 ನಿಂಬರ್ಗಾ ಎನ್.ಜೆ.ವೈ. ಫೀಡರಿನ ನಿಂಬರ್ಗಾ, ನಿಂಬರ್ಗಾ ತಾಂಡಾ, ಬಮ್ಮನಹಳ್ಳಿ, ಹಿತ್ತಲಸಿರೂರ್, ವೈಜಾಪೂರ್, ಕುಡಕಿ, ಬಟ್ಟರ್ಗಾ ಹಾಗೂ ಧಂಗಾಪೂರ್.
ಕಡಗಂಚಿ ವಿದ್ಯುತ್ ವಿತರಣಾ ಕೇಂದ್ರ: ಎಫ್-2 ಕೂಡಲಹಂಗರಗಾ ಎನ್.ಜೆ.ವೈ. ಮತ್ತು ಎಫ್-4 ಲಾಡ್‍ಚಿಂಚೋಳಿ ಐಪಿ ಫೀಡರಿನ ಕೂಡಲಹಂಗರಗಾ, ಲಾಡಚಿಂಚೋಳಿ, ಲಾಡಚಿಂಚೋಳಿ ತಾಂಡಾ, ಧುತ್ತರಗಾಂವ, ಧುತ್ತರಗಾಂವ ತಾಂಡಾ, ದಣ್ಣೂರ್, ದಣ್ಣೂರ್ ತಾಂಡಾ ನೆಲ್ಲೂರ್, ಗಯಮಾಳ ತಾಂಡಾ, ಎಲನವದಗಿ, ಎಲನವದಗಿ ತಾಂಡಾ, ಬೋಳಾಣಿ, ಹಳ್ಳಿಸಲಗರ್, ಹಳ್ಳಿಸಲಗರ್ ತಾಂಡಾ, ಮಮದಾಪೂರ್, ಹೊನ್ನಳ್ಳಿ ಹಾಗೂ ಹೊನ್ನಳ್ಳಿ ತಾಂಡಾ.