ವಿದ್ಯುತ್ ಸಂಚಲನ

ಭಾರತ- ಆಸ್ಟ್ರೇಲಿಯಾ ನಡುವೆ ಅಹಮದಾಬಾದ್ ನಲ್ಲಿ ಇಂದಿನಿಂದ ಆರಂಭವಾಗಿರುವ ನಾಲ್ಕನೇ ಹಾಗು ಅಂತಿಮ ಟೆಸ್ಟ್ ಪಂದ್ಯದ ಆರಂಭದ ವೇಳೆ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಂಡು ರಾಷ್ಟ್ರಗೀತೆ ಗೆ ಧ್ವನಿಯಾಗಿದ್ದು ಕ್ರೀಡಾಂಗಣದಲ್ಲಿ ವಿದ್ಯುತ್ ಸಂಚಲನಕ್ಕೆ ಕಾರಣವಾಯಿತು