(ಸಂಜೆವಾಣಿ ವಾರ್ತೆ)
ಬಳ್ಳಾರಿ, ಜು.26: ಇತ್ತೀಚೆಗೆ ನಗರದ 9ನೇ ವಾರ್ಡನಲ್ಲಿ ವಿದ್ಯುತ್ ತಂತಿ ತಗಲಿ ಮೃತಪಟ್ಟ 9 ವರ್ಷದ ಬಾಲಕ ಕಿಶೋರ್ ಕುಟುಂಬಕ್ಕೆ ಸರ್ಕಾರ ನೀಡಿದ ಐದು ಲಕ್ಷಗಳ ಪರಿಹಾರದ ಚೆಕ್ಕನ್ನು ಶಾಸಕ ಭರತ್ ರೆಡ್ಡಿ ಇಂದು ವಿತರಿಸಿದರು.
ಈ ವೇಳೆ ಮೇಯರ್ ತ್ರಿವೇಣಿ, ಉಪ ಮೇಯರ್ ಜಾನಕಿ , ಜೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ಅಶೋಕ್ ರೆಡ್ಡಿ, ಹುಸೇನ್ ಸಾಬ್ , ಪಾಲಿಕೆ ಸದಸ್ಯರು ಇದ್ದರು.